ಮೂಢ ಉವಾಚ - 136
ತಪ್ಪಿಗಿರಬಹುದು ಕಾರಣವು ನೂರು
ಪರರು ಕಾರಣರಲ್ಲ ಹೊರಿಸದಿರು ದೂರು |
ಹುಂಬತನ ಭಂಡತನ ಮೊಂಡುತನ ಬೇಡ
ಅಡಿಗಡಿಗೆ ಅಳುಕುವ ಪಾಡೇಕೆ ಮೂಢ || .. 271
ಸಂಸಾರ ವೃಕ್ಷಕೆ ಅಜ್ಞಾನವೇ ಬೇರು
ಆತ್ಮಬುದ್ಧಿಯು ಮೊಳಕೆ ಆಸಕ್ತಿ ಚಿಗುರು |
ಕರ್ಮವದು ನೀರು ಸಹವಾಸ ಗೊಬ್ಬರವು
ತಕ್ಕಂತೆ ಸಿಕ್ಕೀತು ಫಲವು ಮೂಢ || ..272
***********************
-ಕ.ವೆಂ.ನಾಗರಾಜ್.
Rating
Comments
ಉ: ಮೂಢ ಉವಾಚ - 136
In reply to ಉ: ಮೂಢ ಉವಾಚ - 136 by partha1059
ಉ: ಮೂಢ ಉವಾಚ - 136
ಉ: ಮೂಢ ಉವಾಚ - 136
In reply to ಉ: ಮೂಢ ಉವಾಚ - 136 by suryakala
ಉ: ಮೂಢ ಉವಾಚ - 136
ಉ: ಮೂಢ ಉವಾಚ - 136
In reply to ಉ: ಮೂಢ ಉವಾಚ - 136 by gopaljsr
ಉ: ಮೂಢ ಉವಾಚ - 136
ಉ: ಮೂಢ ಉವಾಚ - 136
In reply to ಉ: ಮೂಢ ಉವಾಚ - 136 by Chikku123
ಉ: ಮೂಢ ಉವಾಚ - 136
ಉ: ಮೂಢ ಉವಾಚ - 136
In reply to ಉ: ಮೂಢ ಉವಾಚ - 136 by sathishnasa
ಉ: ಮೂಢ ಉವಾಚ - 136