ಸದಾಶಿವ ನಗರ ಪಾರ್ಕ್
ಕಳೆದ ರವಿವಾರ (೧೬-೧೦-೨೦೧೧) ನಾನು ನನ್ನ ಬಾಳಗೆಳತಿ ಜತೆ ಸದಾಶಿವ ನಗರದ ಪಾರ್ಕ್ ಸುತ್ತಾಡಲು ಹೋಗಿದ್ದೆ. ಸದಾಶಿವ ನಗರದ ಈ "Low level park" ಸ್ಯಾಂಕೀ ಟ್ಯಾಂಕ್ ಪಾರ್ಕ್ನಿಂದ ಸ್ವಲ್ಪ ಮುಂದಕ್ಕೆ ಇದೆ.
ಸಾಕಷ್ಟು ಪಾರ್ಕಿಂಗ್ ಸ್ಥಳವಿದೆ. ಪಾರ್ಕಿಂಗ್ ಫೀಸ್ ಇಲ್ಲ. ಆದರೆ ಎಂಟ್ರೆನ್ಸ್ ಫೀಸ್ ಇದೆ. (೪ರೂ ಅಷ್ಟೇ. ೧೨ ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ) ಮಕ್ಕಳಿಗೆ ಆಟವಾಡಲು ವಿವಿಧ ರೀತಿಯ ಜಾರುಬಂಡಿಗಳು, ಉಯ್ಯಾಲೆ ಇತ್ಯಾದಿ ಇದೆ. ಉಳಿದವರಿಗೆ ವಾಕಿಂಗ್/ಜಾಗಿಂಗ್ ಮಾಡಲು ಗ್ರೌಂಡ್ ಸುತ್ತಲೂ ಜಾಗಿಂಗ್ ಟ್ರಾಕ್ ಇದೆ.
ಸುಂದರ ಹೂವಿನಗಿಡಗಳು ಸ್ವಾಗತ ಕೋರುತ್ತವೆ.
ಇಲ್ಲಿ ಬೆಳೆಸಿರುವ ದಾಸವಾಳದ ಗಿಡ ತೆಂಗಿನಮರದೊಂದಿಗೆ ಸ್ಪರ್ಧೆಗೆ ನಿಂತಿದೆ.
ದಾಸವಾಳದ ಗಿಡದ ನಂತರದ ನಾಚಿ ಬಗ್ಗಿರುವ ಹೂವಿನ -
ಮುಖ ನೋಡಲು, ಅದಕ್ಕಿಂತ ಜಾಸ್ತಿ ಬಗ್ಗಿ ಬ್ಯಾಲೆನ್ಸ್ ಮಾಡಿಕೊಂಡು ಫೋಟೋ ತೆಗೆದೆ-
ಸ್ವಲ್ಪ ತಪ್ಪಿದರೆ "ಮೋರಿಯಲ್ಲಿ ಬಿದ್ದ ಗಣೇಶರ" ಫೋಟೋ ಸಿಗುತಿತ್ತು. ಕಣಜದ ಗೂಡಿಗಿಂತ ಮೇಲಿರುವ ಚಿತ್ರ ನಮ್ಮ ಪಾರ್ಥಸಾರಥಿಯವರ ಮುಂದಿನ ದೆವ್ವದ ಕತೆಗಾಗಿ ತೆಗೆದದ್ದು-
ಮೂಲೆಯಲ್ಲಿ ಒಂದು ಕಣಜ ದ ಗೂಡು ಇತ್ತು-
ಮಕ್ಕಳೊಂದಿಗೆ ಸಂಜೆ ಕಳೆಯಲು ಉತ್ತಮ ಪಾರ್ಕ್
ಇನ್ನೊಂದು ಮುಖ್ಯ ವಿಷಯ- ಎಲ್ಲಾ ಸುತ್ತಿ ಹೊರ ಬಂದಾಗ ಹೊಟ್ಟೆ ತುಂಬಿಸಲು ಅಮೆರಿಕನ್ ಕಾರ್ನ್, ಜೋಳ, ಪಾನಿಪೂರಿ...ಪಾರ್ಕಿನ ಹೊರಗೆ ರಸ್ತೆ ಪಕ್ಕ ಲಭ್ಯ.
-ಗಣೇಶ.
Comments
ಉ: ಸದಾಶಿವ ನಗರ ಪಾರ್ಕ್
In reply to ಉ: ಸದಾಶಿವ ನಗರ ಪಾರ್ಕ್ by makara
ಉ: ಸದಾಶಿವ ನಗರ ಪಾರ್ಕ್
In reply to ಉ: ಸದಾಶಿವ ನಗರ ಪಾರ್ಕ್ by ಗಣೇಶ
ಉ: ಸದಾಶಿವ ನಗರ ಪಾರ್ಕ್
In reply to ಉ: ಸದಾಶಿವ ನಗರ ಪಾರ್ಕ್ by makara
ಉ: ಸದಾಶಿವ ನಗರ ಪಾರ್ಕ್
ಉ: ಸದಾಶಿವ ನಗರ ಪಾರ್ಕ್
In reply to ಉ: ಸದಾಶಿವ ನಗರ ಪಾರ್ಕ್ by kavinagaraj
ಉ: ಸದಾಶಿವ ನಗರ ಪಾರ್ಕ್
ಉ: ಸದಾಶಿವ ನಗರ ಪಾರ್ಕ್
In reply to ಉ: ಸದಾಶಿವ ನಗರ ಪಾರ್ಕ್ by ಭಾಗ್ವತ
ಉ: ಸದಾಶಿವ ನಗರ ಪಾರ್ಕ್
ಉ: ಸದಾಶಿವ ನಗರ ಪಾರ್ಕ್
In reply to ಉ: ಸದಾಶಿವ ನಗರ ಪಾರ್ಕ್ by Chikku123
ಉ: ಸದಾಶಿವ ನಗರ ಪಾರ್ಕ್
In reply to ಉ: ಸದಾಶಿವ ನಗರ ಪಾರ್ಕ್ by ಗಣೇಶ
ಉ: ಸದಾಶಿವ ನಗರ ಪಾರ್ಕ್
ಉ: ಸದಾಶಿವ ನಗರ ಪಾರ್ಕ್
In reply to ಉ: ಸದಾಶಿವ ನಗರ ಪಾರ್ಕ್ by sathishnasa
ಉ: ಸದಾಶಿವ ನಗರ ಪಾರ್ಕ್
ಉ: ಸದಾಶಿವ ನಗರ ಪಾರ್ಕ್
In reply to ಉ: ಸದಾಶಿವ ನಗರ ಪಾರ್ಕ್ by partha1059
ಉ: ಸದಾಶಿವ ನಗರ ಪಾರ್ಕ್
ಉ: ಸದಾಶಿವ ನಗರ ಪಾರ್ಕ್
In reply to ಉ: ಸದಾಶಿವ ನಗರ ಪಾರ್ಕ್ by gopaljsr
ಉ: ಸದಾಶಿವ ನಗರ ಪಾರ್ಕ್
ಉ: ಸದಾಶಿವ ನಗರ ಪಾರ್ಕ್
In reply to ಉ: ಸದಾಶಿವ ನಗರ ಪಾರ್ಕ್ by bhalle
ಉ: ಸದಾಶಿವ ನಗರ ಪಾರ್ಕ್
ಉ: ಸದಾಶಿವ ನಗರ ಪಾರ್ಕ್