ದೂರಾಗುವೇಕೆ........?

ದೂರಾಗುವೇಕೆ........?

ಕವನ

ಗೆಳತಿ....


ನಿನ್ನ ಬಳಿ ನಾ ಹೇಳ ಬೆಕಿರವ ಕಟು ಸತ್ಯ ನೀ ತಿಳಿಯಬೇಕು,


ನೀ ನನ್ನ ಮರೆಯುವ ಮುನ್ನ ನನ್ನ ಬಳಿ ನೀಬದು ಮಾತಾಡ ಬೇಕು,


ನೀಯಾಕೇ ನನ್ನೀಂದ ದೂರಾದೇ ಎಂದು,


ನನ್ನೀಂದ ದೂರಾಗುವ ಮುನ್ನ ಗೆಳತಿ,


ಹೇಳಿ ಹೋಗು ನನ್ನಿಂದ ನೀ ದೂರಾಗುವೇಕೆ..........! 

Comments