"ನಗೆ ವಾರ್ತೆಗಳು"

"ನಗೆ ವಾರ್ತೆಗಳು"



೧.ಇ೦ದು ಬೆ೦ಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾಜಿ ಮಕ್ಯಮ೦ತ್ರಿ ಯಡಿಯುರಪ್ಪ ಸೊಳೇಗಳ ಜೊತೆ ಹೊಸಾ ಪಕ್ಶ ಕಟ್ಟಿ

ಜೈಲಿನಾದಯ೦ತ ಹೊರಾಟಕ್ಕೆ ಸಕಲ ಸಿದ್ದತೆ!

೨.ಇ೦ದು ಬೆ೦ಗಳೂರು ಮೆಟ್ರೊ ಟ್ರೈನ್  ನೂಣಕ್ಕೆ  ಡಿಕ್ಕಿ ೮೫ ಜನರ ದುರ್ಮರಣ, ೪ ಸೊಳೆಗಳ ಬ೦ಧನ .

ಪುಡಿ ಪುಡಿ ಯಾದ ಮೆಟ್ರೊ ಟ್ರೈನ್ ಬಿಡಿ ಬಾಗಗಳು.

೩.ನಟಿ ರಮ್ಯ ಇ೦ದು ಚಿತ್ರಿ ಕರಣದ ವೆಳೆ "ಹುಚ್ಹು ನಾಯಿಗೆ ಕಚ್ಹಿ ಗಾಯ" ನಾಯಿ ಸಾವಿನಿ೦ದ ಪಾರು,

ನಾಯಿಯನ್ನು ಹೆಚ್ಹಿನ ಚಿಕಿತ್ಸೆಗಾಗಿ "DR.ಬೊಗಳೊನಾಯಿ ಸ್ಮಾರಕ ಆಸ್ಪತ್ರೆ ಗೆ ದಾಖಲು"

೪.ಹಿ೦ದಿ ಚಿತ್ರನಟಿ ಕರಿಶ್ಮಾ ಕಫುರ್  ಬಾಲ್ಯದಲ್ಲಿ ತೊಡುತಿದ್ದಾ ಚೆಡ್ಡಿ ಇ೦ದು ಹರಾಜಿಗೆ....!!!!

125 ಕೊಟಿಗೆ ಇ೦ಗ್ಲೆ೦ಡ ನ ಹಿಲರಿ ಚೆಡ್ಡಿಯ ಖರಿದಿ!!?

೫.ಕಾ೦ಗ್ರೆಸ್ ಅಧಿಕಾರಕ್ಕೆ ಬ೦ದರೆ ಅಕ್ಕಿ,ಗೊಧಿಯ ಜೊತೆ 25 kg  D.D.T POWDER ಹಾಗು 10 ltr ಹೊ೦ಗೆ ಎಣ್ಣೇ ವಿತರಣೆ "ಸೊನಿಯಾ ಗಾ೦ಧಿ"



 "ಇದಿಗ ಬ೦ದ ವರದಿಃ ಕರಿನಾ ಚೆಡ್ಡಿಗೆ 300 cr.ಕೊಟು ಖರಿದಿಸಿ ಭಾರತಿಯರ ಮಾನ ಉಳಿಸಲು ವಿಜಯಮಲ್ಲ್ಯ ನಿರ್ಧಾರ.

Comments