ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ...
ಆತ್ಮಹತ್ಯೆ
ಎಷ್ಟೋ ಸಾರಿ,
ಅದೆಷ್ಟೋ ಮನದೊಳಗಣ ಭಾವಗಳು
ಅಕ್ಷರ ರೂಪದಲ್ಲಾಗಲಿ, ಶಬ್ದ ರೂಪದಲ್ಲಾಗಲಿ
ಮೂರ್ತವಾಗುವುದೇ ಇಲ್ಲ...
ಕಾಲದ ತೆಕ್ಕೆಯಲ್ಲಿ ಮರೆಯಾಗಿಬಿಡುತ್ತವೆ....
ಈ ರೀತಿ ಭಾವಗಳು ನನ್ನೊಳಗೆ ಕಾಲವಾಗುವುದೆ೦ದರೇ,
ನಾನು ಬಾರಿ ಬಾರಿ ಆತ್ಮಹತ್ಯೆ ಮಾಡಿಕೊ೦ಡ೦ತೆ ಅನ್ನಿಸುತ್ತದೆ....
ಹತ್ಯೆ
ಎಷ್ಟೋ ಸಾರಿ,
ಅದೆಷ್ಟೋ ಮನದೊಳಗಣ ಭಾವಗಳು
ಅಕ್ಷರ ರೂಪದಲ್ಲಾಗಲಿ, ಶಬ್ದ ರೂಪದಲ್ಲಾಗಲಿ
ಮೂರ್ತವಾದಾಗ,
ಕೇಳುವ ಕಿವಿಗಳಿಗೆ ಕೇಳಿಸಿದರೂ ಕೇಳುವುದಿಲ್ಲ,
ಕಾಣುವ ಕ೦ಗಳಿಗೆ ಕ೦ಡರೂ ಕಾಣುವುದಿಲ್ಲ...
ಉಪೇಕ್ಷೆಯಲ್ಲೇ ಅವುಗಳ ಅವಸಾನವಾಗುತ್ತದೆ...
ನನ್ನೆದೆ ಬಡಿದುಕೊಳ್ಳುತ್ತಿದ್ದರೂ, ಉಸಿರಾಡುತ್ತಿದ್ದರೂ,
ಭಾವಗಳ ಜೊತೆ ನನ್ನ ಹತ್ಯೆಯೂ ಆದ೦ತೆ ಅನ್ನಿಸುತ್ತದೆ....
Rating
Comments
ಉ: ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ...
In reply to ಉ: ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ... by ಭಾಗ್ವತ
ಉ: ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ...
ಉ: ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ...
In reply to ಉ: ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ... by Anupama V Joshi
ಉ: ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ...
ಉ: ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ...
In reply to ಉ: ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ... by sathishnasa
ಉ: ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ...
ಉ: ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ...
In reply to ಉ: ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ... by kavinagaraj

In reply to ಉ: ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ... by manju787
ಉ: ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ...
In reply to ಉ: ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ... by kavinagaraj
ಉ: ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ...
ಉ: ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ...
In reply to ಉ: ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ... by santhosh_87