ನೆಪೋಲಿಯನ್ನನಂಥವರೇ ಕಾರಣ ಕಳಪೆ ಮಾಲು ಪ್ರಸಿದ್ಧ ಆಗುವಲ್ಲಿ

ನೆಪೋಲಿಯನ್ನನಂಥವರೇ ಕಾರಣ ಕಳಪೆ ಮಾಲು ಪ್ರಸಿದ್ಧ ಆಗುವಲ್ಲಿ

ನೆಪೋಲಿಯನ್ನನೆಂಬ ಚಕ್ರವರ್ತಿ ಇದ್ದನಂತೆ ಫ್ರಾನ್ಸಿನಲ್ಲಿ

ಇರಲಿಲ್ಲವಂತೆ 'ಇಲ್ಲ' ಎಂಬ ಶಬ್ದ ಅವನ ಶಬ್ದಕೋಶದಲ್ಲಿ

ನಾನು ಕೇಳುವುದು ಅವನ್ಯಾಕೆ ಮಾಡಿದ ಗಡಿಬಿಡಿ

ದುಡ್ಡು ಕೊಡಬೇಕಿತ್ತು ಶಬ್ದಕೋಶವನ್ನು ಪರೀಕ್ಷೆ ಮಾಡಿ

ನೀವೇನೇ ಹೇಳಿ, ನೆಪೋಲಿಯನ್ನನಂಥವರೇ ಕಾರಣ ಕಳಪೆ ಮಾಲು ಪ್ರಸಿದ್ಧ ಆಗುವಲ್ಲಿ.   

Rating
No votes yet

Comments