ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಬೆಳಕ ಹೊತ್ತಿಸಿ ಕೊಳಕ ತೊಲಗಿಸಿ
ಪುಳಕಗೊಳ್ಳವ ಈ ದಿನ
ಮತ್ತೆ ಬಂದಿದೆ ಬೆಳಕ ತಂದಿದೆ
ಹೊಸತು ಹೊಸೆಯುವ ಪ್ರತಿಕ್ಷಣ
ಪ್ರೀತಿ ಹಂಚಲು ಭೀತಿ ಏತಕೆ ?
ನೀತಿ ಬದುಕಿಗೆ ಚೇತನ
ಕೂಡಿ ಬಾಳುತ ಬದುಕ ಬೆಳಗಿಸಿ
ಗೆಲುವ ಮನಸದೇ ನೂತನ
ಬೇಧಭಾವವ ಮೆಟ್ಟಿ ನಿಲ್ಲುತ
ಸಮತೆ ಮೂಡಲಿ ಬಾಳ್ವೆಗೆ
ತೊಟ್ಟಿಲಾಗುವ ಬೆಳೆಸಿ ಬೆಳೆಯುವ
ಜನರ ಕನಸಿನ ಕೂಸಿಗೆ
" ದೀಪಾವಳಿ ಎಲ್ಲರಲ್ಲಿ ಹೊಸತನ ತುಂಬಿ ಬದುಕು ಬೆಳಗಿಸಲಿ"
ದೀಪಾವಳಿಯ ಶುಭಾಶಯಗಳೊಂದಿಗೆ
ಭಾಗ್ವತ
Rating
Comments
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
In reply to ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...! by ksraghavendranavada
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
In reply to ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...! by ಗಣೇಶ
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
In reply to ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...! by makara
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
In reply to ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...! by sumangala badami
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
In reply to ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...! by swara kamath
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
In reply to ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...! by neela devi kn
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
In reply to ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...! by SRINIVAS.V
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
In reply to ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...! by santhosh_87
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
In reply to ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...! by padma.A
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
In reply to ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...! by partha1059
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!
In reply to ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...! by manju787
ಉ: ಬೆಳಕ ಹೊತ್ತಿಸಿ ಪುಳಕಗೊಳ್ಳುವ...!