ಹಬ್ಬಗಳ ಅಲಂಕಾರಕ್ಕಾಗಿ ಬಾಳೆಯ ದಿಂಡುಗಳು

ಹಬ್ಬಗಳ ಅಲಂಕಾರಕ್ಕಾಗಿ ಬಾಳೆಯ ದಿಂಡುಗಳು

ಗಣೇಶನ ಹಬ್ಬ, ಆಯುಧಪೂಜೆ, ದೀಪಾವಳಿ, ರಾಮನವಮಿ, ಇತ್ಯಾದಿ ಹಬ್ಬಗಳಲ್ಲಿ ಅಸಂಖ್ಯಾತ ಬಾಳೆಯ ಗಿಡಗಳನ್ನು ಕಡಿದು ಮಂಟಪಗಳನ್ನು ಅಲಂಕರಿಸುತ್ತೇವೆ. ಇದರ ಬದಲಿಗೆ ಪ್ಲಾಸ್ಟಿಕ್ಕಿನ ಬಾಳೆಯ ದಿಂಡುಗಳನ್ನು ಬಳಸಿದರೆ ಮೇಲಲ್ಲವೇ?


ಇದರಿಂದ ಬಾಳೆಯ ಗಿಡಗಳನ್ನು ಕಡಿದು ನಾಶಮಾಡುವುದನ್ನು ನಿಲ್ಲಿಸಿದಂತಾಗುತ್ತದೆ. ಹಬ್ಬದ ಬಳಿಕ ಒಣಗಿದ ಬಾಳೆಯ ದಿಂಡುಗಳ ಕಸದ ರಾಶಿಗಳು ಇಲ್ಲದಂತಾಗುತ್ತದೆ. ಒಮ್ಮೆ ತಂದ ಗಿಡಗಳನ್ನು ಹಲವು ವರ್ಷಗಳವರೆಗೆ ಬಳಸಬಲ್ಲೆವಾದ್ದರಿಂದ ಹಣದ ಮಿತವ್ಯಯವಾಗುತ್ತದೆ. Bio-degradeable plasticನ್ನು ಬಳಸಿ ತಯಾರಿಸಿದ ದಿಂಡುಗಳು ಉತ್ತಮ. ಯಾಕಾಗಬಾರದು?

Rating
No votes yet

Comments