ದೇವರ ಸಾಕ್ಷಿಗೆ ನಾವು...!

ದೇವರ ಸಾಕ್ಷಿಗೆ ನಾವು...!

ಕವನ

 ದೇವನು ಇಹನು ನಿಜದಲಿ ಆದರೆ ಹೆಚ್ಚು ಮೂಡರ ಮನದಲಿ 

ಮೌಡೈತೆಯು  ತುಂಬಿಹುದು ದೇವನ ರೂಪದಲಿ 
ಆಗಸದ ರವಿ ಸಾಕ್ಷಿಗೆ ಬೆಳಕುನು ಅವನ್ ನೀಡುವ
ದೇವನ ಸಾಕ್ಷಿಗೆ ಅಂದಕಾರ ಇವ ನೀಡುವ
ದೇವನೇ ಸಾಕ್ಷಿಯಾಗಿ ನಿಂತಿಹನು ನಮ್ಮೊಳಗೆ 
ಅವನನರೆಸುತ ಹೋರೆಟಿಹಿವು ಅಂದಕಾರದ ಒಳಗೆ. 

Comments