ದೀಪಾವಳಿಯ ಶುಭಾಶಯಗಳು!
· ಭ್ರಷ್ಟಾಚಾರದ
ಅಂಧಕಾರವನ್ನು
ತೊಲಗಿಸಲಿ
ಈ ದೀಪಾವಳಿ;
ರಾಜಕಾರಣಿಗಳ
ದಾಸ್ಯದಿಂದ ಮುಕ್ತಿಯ
ಬೆಳಕ ನೀಡಲಿ
ಈದೀಪಾವಳಿ;
ದೀಪದಿಂದ ದೀಪ
ಬೆಳಗಿ ಜಗವೆಲ್ಲಾ
ಬೆಳಗಿಬೆಳಕಾಗಲಿ;
ಹೃದಯದಿಂದ
ಹೃದಯಕ್ಕೆ ಪ್ರೀತಿ
ಹರಿದು ನಾಡಿನಲಿ
ಶಾಂತಿನೆಲೆಸಲಿ!
ದೀಪಾವಳಿಯ ಶುಭಾಶಯಗಳು!
ಅಂಧಕಾರವನ್ನು
ತೊಲಗಿಸಲಿ
ಈ ದೀಪಾವಳಿ;
ರಾಜಕಾರಣಿಗಳ
ದಾಸ್ಯದಿಂದ ಮುಕ್ತಿಯ
ಬೆಳಕ ನೀಡಲಿ
ಈದೀಪಾವಳಿ;
ದೀಪದಿಂದ ದೀಪ
ಬೆಳಗಿ ಜಗವೆಲ್ಲಾ
ಬೆಳಗಿಬೆಳಕಾಗಲಿ;
ಹೃದಯದಿಂದ
ಹೃದಯಕ್ಕೆ ಪ್ರೀತಿ
ಹರಿದು ನಾಡಿನಲಿ
ಶಾಂತಿನೆಲೆಸಲಿ!
ದೀಪಾವಳಿಯ ಶುಭಾಶಯಗಳು!
Rating
Comments
ಉ: ದೀಪಾವಳಿಯ ಶುಭಾಶಯಗಳು!