ದಿಟದ ಒಡವೆಗಳು

ದಿಟದ ಒಡವೆಗಳು

 ಕೈಗಳಿಗೆ ದಾನವದು ಬಲುಸೊಗಸಿನಾ  ಒಡವೆ
ಗಂಟಲಿಗೆ ಒಡವೆಯದು ನುಡಿಯುತಿಹ ನನ್ನಿ
ಮತ್ತೆ ಕಿವಿಗಳಿಗೊಡವೆ  ಕೇಳುವರಿವೆಂಬುವುದೆ
ಇನ್ನುಳಿದ ಒಡವೆಗಳು ನಮಗೆ ಏಕೆನ್ನಿ?











ಸಂಸ್ಕೃತ ಮೂಲ:

ಹಸ್ತಸ್ಯ ಭೂಷಣಂ ದಾನಂ ಸತ್ಯಂ ಕಂಠಸ್ಯ ಭೂಷಣಂ
ಶ್ರೋತ್ರಸ್ಯ ಭೂಷಣಂ ಶಾಸ್ತ್ರಂ ಭೂಷಣೈಃ ಕಿಂ ಪ್ರಯೋಜನಮ್ ||

-ಹಂಸಾನಂದಿ 

ಚಿತ್ರ  ಕೃಪೆ:  ಇಲ್ಲಿಂದ, ಸ್ವಲ್ಪ ಬಣ್ಣ ಬದಲಾಯಿಸಿದೆ, ಅಷ್ಟೇ!

Rating
No votes yet

Comments