ಕಾಲೇಜು ಹುಡುಗ... ಚೇತನ ಕೋಡುವಳ್ಳಿ ಶೈಲಿಯ ಅಣಕು ಬರಹ..
ಕಾಲೇಜು ಹುಡುಗನೊಬ್ಬ ಗ್ರ೦ಥಾಲಯದಲ್ಲಿ ನಡೆಸಿದ್ದ ಹುಡುಕಾಟ
ಪುಸ್ತಕದಲ್ಲಿ ಮಸ್ತಕವಿಟ್ಟು !
ಗ್ರ೦ಥಾಲಯದ ನೌಕರ ಸ೦ತಸಗೊ೦ಡ ಹುಡುಗನ ಆಸಕ್ತಿಗೆ
ಪುಸ್ತಕ ಓದುವ ಅಭಿರುಚಿಗೆ
ಕೇಳಿದ ಗೆಳೆಯನೆ ಯಾವ ಪುಸ್ತಕ ಹುಡುಕಿರುವೆ ಅದರಲ್ಲಿ ಯಾವ ವಿಷಯವಿದೆ
ನಾನು ಸಹಾಯ ಮಾಡಲೆ
ಸಿಡಿಮಿಡಿಗೊ೦ಡ ಹುಡುಗನೆಂದ ಅದು ಹಾಗಲ್ಲ ಇವರೆ ! ಮರೆತು ಬಿಟ್ಟಿರುವೆ
ಇಲ್ಲೆಲ್ಲೊ ಪುಸ್ತಕವೊ೦ದ ! ಅದರಲ್ಲಿ ಮರೆತು ಇಟ್ಟಿರುವೆ ನನ್ನ
.
.
.
.
.
.
.
.
.
.
.
.
.
.
.
.
.
.
.
.
.
.
..
ಪ್ರೀತಿಸುವ ಹುಡುಗಿಯ ಭಾವಚಿತ್ರವೊಂದ!!
(ಸಪ್ತಗಿರಿಯವರು ಹುಡುಗರ ಬಗ್ಗೆ ಬರೆಯಲಿಲ್ಲ ಅಂತ ಬೇಸರಪಟ್ಟರು ಹಾಗಾಗಿ ಈ ...)
ಚಿತ್ರ : ಇ೦ಟರ್ನೆಟ್ನಿಂದ ನಕಲುಮಾಡಿರುವುದು
Rating
Comments
ಉ: ಕಾಲೇಜು ಹುಡುಗ... ಚೇತನ ಕೋಡುವಳ್ಳಿ ಶೈಲಿಯ ಅಣಕು ಬರಹ..
ಉ: ಕಾಲೇಜು ಹುಡುಗ... ಚೇತನ ಕೋಡುವಳ್ಳಿ ಶೈಲಿಯ ಅಣಕು ಬರಹ..
ಉ: ಕಾಲೇಜು ಹುಡುಗ... ಚೇತನ ಕೋಡುವಳ್ಳಿ ಶೈಲಿಯ ಅಣಕು ಬರಹ..