ನಾಥನೀ. ಅನಾಥ‌

ನಾಥನೀ. ಅನಾಥ‌

ಕವನ

ಅನಾಥನಾಗಿಹನಾತ
ಜಗನ್ನಾಥ
ನಾಥನಿಲ್ಲದೆ,
ಜನ್ಮಧಾತನಿಲ್ಲದೆ.

ಮರೆಯುತಾನಾನಾಥನ,
ಆಗಿಹೆನಾ ಅನಾಥ,
ತೋರುತಾಸಹಮತ,
ಅಸಹಜಮೆರೆತ.

ಬಿಡದೆಹಿಡಿದಿಹನೆನ್ನಾತ,
ಎತ್ತಿತೋರುತಾ,
ಕರುಣ ಉದಾತ್ತ,
ಪತಿತಪಾವನನಾತ.

Comments