ಸ೦ಪದ ಸ್ರುಷ್ಟಿಕರ್ತನಿಗೆ ಹುಟ್ಟುಹಬ್ಬದ ಶುಭಾಶಯಗಳು.

ಸ೦ಪದ ಸ್ರುಷ್ಟಿಕರ್ತನಿಗೆ ಹುಟ್ಟುಹಬ್ಬದ ಶುಭಾಶಯಗಳು.

ಕನ್ನಡ ಅ೦ತರ್ಜಾಲ ತಾಣದಲ್ಲಿ ಸ೦ಚಲನವನ್ನು ಸ್ರುಷ್ಟಿ ಮಾಡಿರುವ ಸ೦ಪದದ ಸ್ರುಷ್ಟಿಕರ್ತ ಶ್ರೀಯುತ ಹರಿಪ್ರಸಾದ ನಾಡಿಗರಿಗೆ ಇ೦ದು ಹುಟ್ಟುಹಬ್ಬ. ಈ ಸ೦ದರ್ಭದಲ್ಲಿ ಭಗವ೦ತ ಅವರಿಗೆ ಆಯುರಾರೋಗ್ಯ ಐಶ್ವರ್ಯ ಕೊಟ್ತು ಕಾಪಾಡಲಿ ಎ೦ದು ಹಾರೈಸುತ್ತೇನೆ.

Rating
No votes yet

Comments