ಕರೆದೊಯ್ಯುವೆಯಾ ಗ್ರಹಣವಾಗದ ಲೋಕಕೆ?
ಕವನ
ಕಣ್ಣಂಚಿನ ಪ್ರೇಮವೆಂಬುದೇ ಹಾಗೆ
ಹುಚ್ಚು ಮಳೆಯಾರ್ಭಟಕೆ ಕೊಚ್ಚಿಹೋದ ತೆನೆಯಂತೆ
ನಿನ್ನ ಕಣ್ಣುಗಳೇನೋ ನುಡಿದು
ನನ್ನ ಹೃದಯವ ಮಿಡಿಸಿದಂತೆ
ಗಾವಳಿಗನ ಕೊಳಲ ಕರೆಗೆ
ಹಿಂಬರಿದ ಎಳೆಗರುವಿನಂತೆ
ನಿನ್ನ ಮಾತಿನ ಮೋಡಿಗೆ
ನನ್ನೇ ಮರೆತೆ ಶಬರಿಯಂತೆ
ಮತ್ತೆ ಮೂಡಿದ ಪೂರ್ಣ ಚಂದಿರ
ನೀನಾದೆ ಈ ನನ್ನ ಕಾರ್ಗತ್ತಲ ಬಾಳಿಗೆ
ನಲ್ಲ, ಕರೆದೊಯ್ಯುವೆಯಾ ನನ್ನ
ಗ್ರಹಣವಾಗದ ಆ ನಿನ್ನ ಲೋಕಕೆ?
Comments
ಉ: ಕರೆದೊಯ್ಯುವೆಯಾ ಗ್ರಹಣವಾಗದ ಲೋಕಕೆ?
ಉ: ಕರೆದೊಯ್ಯುವೆಯಾ ಗ್ರಹಣವಾಗದ ಲೋಕಕೆ?
In reply to ಉ: ಕರೆದೊಯ್ಯುವೆಯಾ ಗ್ರಹಣವಾಗದ ಲೋಕಕೆ? by manju787