ಸುಂದರ ಕಲೆಗಳು ( ಕವನ )
ಕವನ
ಸಮಾಧಿಗಳು
ಸಾವಿನ ಪಳೆಯುಳಿಕೆಗಳು
ದೇವಾಲಯಗಳು
ಧಾರ್ಮಿಕ ವಿಜಯದ
ವೈಭವೀಕರಣಗಳು
ಗಗನಮುಖಿ ಸ್ತೂಪ ಸ್ತಂಭಗಳು
ದಿಗ್ವಿಜಯದ ರಣ ಕೇಕೆಗಳು
ಅಪ್ರತಿಮ ಸೌಂದರ್ಯದ
ಮಹಲುಗಳು ಗುಂಬಜಗಳು
ಅನಾಮಿಕ ಕಾರ್ಮಿಕರ ಕಂಬನಿ
ಬೆವರು ನೆತ್ತರುಗಳನು ನುಂಗಿದ
ಕ್ರೌರ್ಯದ ಸಂಕೇತಗಳು
ಮಂದಿರ ಮಸೀದಿ ಇಗರ್ಜಿಗಳು
ದಬ್ಬಾಳಿಕೆಯ ಬುನಾದಿಯ ಮೇಲೆ
ಅರಳಿದ ಸುಂದರ ಕಲೆಗಳು
Comments
ಉ: ಸುಂದರ ಕಲೆಗಳು ( ಕವನ )
In reply to ಉ: ಸುಂದರ ಕಲೆಗಳು ( ಕವನ ) by makara
ಉ: ಸುಂದರ ಕಲೆಗಳು ( ಕವನ )
ಉ: ಸುಂದರ ಕಲೆಗಳು ( ಕವನ )
In reply to ಉ: ಸುಂದರ ಕಲೆಗಳು ( ಕವನ ) by swara kamath
ಉ: ಸುಂದರ ಕಲೆಗಳು ( ಕವನ )
ಉ: ಸುಂದರ ಕಲೆಗಳು ( ಕವನ )
In reply to ಉ: ಸುಂದರ ಕಲೆಗಳು ( ಕವನ ) by Kodlu
ಉ: ಸುಂದರ ಕಲೆಗಳು ( ಕವನ )