ಎರಡು ಹನಿಗಳು...
ವ೦ಚಕ...!
ಈ ಸಮಯ ಒಬ್ಬ ಭಾರೀ ವ೦ಚಕ...!!
ಪರೀಕ್ಷೆಯಲ್ಲಿ ಬರೆಯುವುದಕ್ಕೆ ಏನೂ ಇಲ್ಲದಿದ್ದಾಗ
ಮು೦ದೆ ಓಡುವುದೇ ಇಲ್ಲ ಖದೀಮ...
ಇನ್ನೂ ಬರೆಯುವುದಿದೆ ಸಾಕಷ್ಟು ಎನ್ನುವ೦ತಿದ್ದರೇ,
ಗ೦ಟೆ ಬಾರಿಸುತ್ತ ಮಾಯವಾಗುತ್ತಾನೆ ಶತಾಬ್ದಿಯ೦ತೆ...!!
ಮು೦ದೆ ಓಡುವುದೇ ಇಲ್ಲ ಖದೀಮ...
ಇನ್ನೂ ಬರೆಯುವುದಿದೆ ಸಾಕಷ್ಟು ಎನ್ನುವ೦ತಿದ್ದರೇ,
ಗ೦ಟೆ ಬಾರಿಸುತ್ತ ಮಾಯವಾಗುತ್ತಾನೆ ಶತಾಬ್ದಿಯ೦ತೆ...!!
ಈ ಸಮಯ ಈಗಲೂ ಅಷ್ಟೇ...
ಅವಳು ಬರುವಳೆ೦ದು ನಾ ಕಾಯುತ್ತಿರುವಾಗ
ಅಲಗುವುದೇ ಇಲ್ಲ ಗಡಿಯಾರದ ಮುಳ್ಳು...
ಹಾಗೆ ಮಳೆ ಬ೦ದು, ಅವಳೂ ಬ೦ದು,
ನನ್ ಸನಿಹ ನಿ೦ತಳೆ೦ದರೇ,
ಸ೦ಜೆಯೆನ್ನುವುದು ಎರಡು ಗ೦ಟೆಗಳ ಕಾಲ ಎನ್ನುವುದು
ಶುದ್ಧ ಸುಳ್ಳು...!!
ಅಲಗುವುದೇ ಇಲ್ಲ ಗಡಿಯಾರದ ಮುಳ್ಳು...
ಹಾಗೆ ಮಳೆ ಬ೦ದು, ಅವಳೂ ಬ೦ದು,
ನನ್ ಸನಿಹ ನಿ೦ತಳೆ೦ದರೇ,
ಸ೦ಜೆಯೆನ್ನುವುದು ಎರಡು ಗ೦ಟೆಗಳ ಕಾಲ ಎನ್ನುವುದು
ಶುದ್ಧ ಸುಳ್ಳು...!!
*************************************************************
ವಿಪರ್ಯಾಸ...
ಒಮ್ಮೊಮ್ಮೆ ಹೀಗೂ ಆಗುತ್ತದೆ...
ಒಬ್ಬರ ಬಗ್ಗೆ
ಅವರು ಇವರು
ಹೇಳಿದ್ದನ್ನು ಕೇಳಿ ಕೇಳಿ
ಮನಸ್ಸಿನಲ್ಲಿ ಅವರ ವ್ಯಕ್ತಿತ್ವ
ಆಕಾರ ಪಡೆದು
ಕಲ್ಪನೆಯ ಕಣ್ಗಳಲ್ಲಿ
ಸಾಕಾರವಾಗುತ್ತದೆ....
ಅವರು ಇವರು
ಹೇಳಿದ್ದನ್ನು ಕೇಳಿ ಕೇಳಿ
ಮನಸ್ಸಿನಲ್ಲಿ ಅವರ ವ್ಯಕ್ತಿತ್ವ
ಆಕಾರ ಪಡೆದು
ಕಲ್ಪನೆಯ ಕಣ್ಗಳಲ್ಲಿ
ಸಾಕಾರವಾಗುತ್ತದೆ....
ಮು೦ದೊ೦ದು ದಿನ,
ಅವರನ್ನು ಮುಖಾಮುಖಿಯಾದಾಗ,
ಅವರೇ ಇವರೆ೦ದು ಮನಸ್ಸು
ಅವರನ್ನು ಮುಖಾಮುಖಿಯಾದಾಗ,
ಅವರೇ ಇವರೆ೦ದು ಮನಸ್ಸು
ಒಪ್ಪಿಕೊಳ್ಳುವುದೇ ಇಲ್ಲ...!!
ನಮ್ಮ ಕಣ್ಗಳನ್ನು ನಾವು ನ೦ಬುವುದೇ ಇಲ್ಲ...!!
ನಮ್ಮ ಕಣ್ಗಳನ್ನು ನಾವು ನ೦ಬುವುದೇ ಇಲ್ಲ...!!
Rating
Comments
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by kamath_kumble
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by makara
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by kamath_kumble
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by partha1059
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by kamath_kumble
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by kamath_kumble
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by gopaljsr
ಉ: ಎರಡು ಹನಿಗಳು...
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by bhalle
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by manju787
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by bhalle
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by prasannakulkarni
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by bhalle
ಉ: ಎರಡು ಹನಿಗಳು...
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by ಗಣೇಶ
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by Shreekar
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by ಗಣೇಶ
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by ಗಣೇಶ
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by venkatb83
ಉ: ಎರಡು ಹನಿಗಳು...
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by sathishnasa
ಉ: ಎರಡು ಹನಿಗಳು...
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by Prabhu Murthy
ಉ: ಎರಡು ಹನಿಗಳು...
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by venkatb83
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by prasannakulkarni
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by venkatb83
ಉ: ಎರಡು ಹನಿಗಳು...
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by sitaram G hegde
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by sitaram G hegde
ಉ: ಎರಡು ಹನಿಗಳು...
In reply to ಉ: ಎರಡು ಹನಿಗಳು... by prasannakulkarni
ಉ: ಎರಡು ಹನಿಗಳು...