ಅಪರಾಧಿ ನಾನಲ್ಲ (ಸಣ್ಣ ಕಥೆ)

ಅಪರಾಧಿ ನಾನಲ್ಲ (ಸಣ್ಣ ಕಥೆ)

 

ರಾತ್ರಿಯೆಲ್ಲ ನಿದ್ದೆ ಬಾರದೆ , ನಸುಕಿನಲ್ಲಿ, ನೆದ್ದೆಯಲ್ಲದ ನಿದ್ದೆಗೆ ಜಾರಿ, ಕನಸಲ್ಲದ ಕನಸಿನಲ್ಲಿ,ಒಂದೇಸಮನೆ  ಚೀರಾಟ, ನಾನು ಅಪರಾಧಿಯಲ್ಲ, ನಾನು ಅಪರಾಧಿಯಲ್ಲ, ನಾನು ಅಪರಾಧಿಯಲ್ಲ.... ಹೀಗೆ ನಿದ್ರೆಯಲಿ ಸಂಚರಿಸುವಾಗ, ಮದ್ಯಾಹ್ನ ಹನ್ನೆರಡಕ್ಕೆ ಜೈಲಿನ ಶೀಟಿಯ ಶಬ್ದಕ್ಕೆ ಹೆಚ್ಹಾರಾಗಿ ಹೊಟ್ಟೆ ಚುರೆಂದಾಗ ಅರಿವಾದದ್ದು, ನಾನು ಇನ್ನೊ ಜೀವಂತ, ನಾನು ಇನ್ನೊ ಜೀವಂತ, ನಾನು ಇನ್ನೊ ಜೀವಂತ, ನಾನು ಇನ್ನೊ ಜೀವಂತ, ನಾನು ಇನ್ನೊ ಜೀವಂತ, ನಾನು ಇನ್ನೊ ಜೀವಂತ, ನಾನು ಇನ್ನೊ ಜೀವಂತ, ನಾನು ಇನ್ನೊ ಜೀವಂತ, ನಾನು ಇನ್ನೊ ಜೀವಂತ...........

Comments