ಒಳಗಣ್ಣ ಕನ್ನಡಿ
ಕ್ಯಾಮರದ ಕಣ್ಣುಗಳಲ್ಲಿ
2D,3D ಇಮೇಜುಗಳಲ್ಲಿ
ವಿಡೀಯೊ, ಸೊಕ್ಷ್ಮದರ್ಷಕ ದರ್ಪಣಗಳಲ್ಲಿ,
ರೋಗಾಣುಗಳ ಓಡಾಟಗಳನ್ನ
ಅಂಡಾಣು-ವೀರ್ಯಾಣುಗಳ ಮಿಲನವನ್ನ
DNA ಮೂಲ ಧಾತುಗಳನ್ನ
ಅನುವಂಶೀಯ ಬೆಳವಣಿಗೆಗಳ ರೊಪಾಂತರಗಳನ್ನ
ಸಚಿನ್, ಸ್ಟಿಪ್ಪಿಯರ ಕೈಚಳಕಗಳನ್ನ
ಬೀಮ್ ಸೇನ್, ಬಿಸ್ಮಿಲಾರ ರಾಗಗಳಿಂದೊಲಿವ
ಮೊಡಿಗಳನ್ನ, ಗ್ರಹಣಗಳನ್ನ,
ಹೆಚ್ಚೆಂದರೊಂದಿಸ್ಟು ಪ್ರಕ್ರುತಿಯ ವಿಸ್ಮಯಗಳನ್ನ,
ಇನ್ನೊಂದಿಸ್ಟು ಒಳಗಿಳಿಯಬಹುದೇನೊ ಕವಿಯ ಒಳಗಣ್ಣುಗಳಿಂದ
ಪ್ರಾಪಂಚಿಕ ರಾಗದ್ವೇಷಗಳ ಒಳಸುಳಿಯ ಬೇರುಗಳೆಡೆಗೆ
ಆದರೆ,......
ಇದಾವೊದಕ್ಕೊ ದಕ್ಕದ,
ಅದೇಷ್ಟೊ ವಸ್ತುನಿಷ್ಟ ಸಮಾಜದ ಒಳಸುಳಿಗಳ
ಬೇದಗಳ, ಬೇರ್ಪಡಿಸಲು ಧರಿಸಬೇಕಿದೆ,
ಒಳಗಣ್ಣುಗಳಿಗೆ, ತತ್ವದ ದರ್ಪಣಗಳುಳ್ಳ
ಕಣ್ಣ ಕನ್ನಡಿಗಳನ್ನ
Rating
Comments
ಉ: ಒಳಗಣ್ಣ ಕನ್ನಡಿ
In reply to ಉ: ಒಳಗಣ್ಣ ಕನ್ನಡಿ by santhosh_87
ಉ: ಒಳಗಣ್ಣ ಕನ್ನಡಿ