Unbelieveable!!
ಕವನ
ಕಪ್ಪಾಗಿ ಕಾಣುತ್ತಿದ್ದ ನೆರಳು
ಈಗೀಗ colorful
ಬೇಸರವೆನಿಸುತ್ತಿದ್ದ ಒಂಟಿತನ
ಯಾಕೋ ಈಗ enjoyable
ಬೇಡವೆನಿಸುತ್ತಿದ್ದ ಪುಸ್ತಕಗಳು
ಮತ್ತೆ ಮತ್ತೆ readable
ದ್ವೇಷಿಸುತ್ತಿದ್ದ ಬಳೆಗಳ ಸದ್ದು
ಇಂದೇಕೋ bareable
ಕಾಲ್ಗೆಜ್ಜೆ ಮಕ್ಕಳಿಗೆಂದು ವಾದಿಸಿದ್ದ ನನಗೆ
ಎಂತೋ ಏನೋ wearable
ಗಂಡಸರೆಂದರೆ ಗೊಣಗುತ್ತಿದ್ದ ನಾನು
ನಿನಗಾಗಿ ಕಾಯುವಂತಾದದ್ದು unbelievable!
Comments
ಉ: Unbelieveable!!
ಉ: Unbelieveable!!
In reply to ಉ: Unbelieveable!! by makara
ಉ: Unbelieveable!!
ಉ: Unbelieveable!!
In reply to ಉ: Unbelieveable!! by Harish Shenoy
ಉ: Unbelieveable!!
ಉ: Unbelieveable!!