ಮೂರು (ಕಾಸಿನ) ಹನಿಗಳು
ಕವನ
ನೀನು
ನನಗೆಂದಿಗೂ
ಸಿಗದೇ
ಬರಿ
ಕನಸಾಗಿದ್ದಿಕ್ಕೇನೋ
ನಿನ್ನಲ್ಲಿ
ನನಗಿಂದಿಗೂ
ಅದೇ
ಆಕರ್ಷಣೆಯಿದೆ
+++++++++++++++++++
ಅವಳೆಂದರೆ
ಹಾಗೆ ಹೀಗೆನ್ನುವ
ಕಾಲ
ಎಂದೋ
ಮುಗಿದೋಯ್ತು,
ಈಗವಳು
ಎಲ್ಲಾ
ಕಲ್ಪನೆಗಳನು
ಮೀರಿ
ಎಲ್ಲೋ
ಅಡಗಿ ಕುಳಿತಿದ್ದಾಳೆ
ಯಾರ ಕಂಗಳಿಗೂ
ಕಾಣದಂತೆ............
+++++++++++++++++++
ಪ್ರೀತಿಯೆಂದರೆ
ಒಲವು
ವಿಶ್ವಾಸ
ಕಾಳಜಿ
ನವಿರು ಸ್ಪರ್ಷ
ಭಾವನೆಗಳ
ಮಧುರ ಮಿಲನ
ಎಂದು
ತಿಳಿದಿದ್ದೆ,
ಹೊಟೆಲ್ಲು
ಪಬ್ಬು-ಕ್ಲಬ್ಬು
ಕಾಫಿ ಡೇ
ಶಾಪಿಂಗು
ಪಿಚ್ಚರು-ಪಿಕ್ನಿಕ್ಕು
ಗಿಫ್ಟು
ಸೆಲೆಬ್ರೇಶನ್ನಂತೆ
ನಾನು
ಅಪ್ಡೇಟ್
ಆಗಬೇಕಿದೆ...........
+++++++++++++++
Comments
ಉ: ಮೂರು (ಕಾಸಿನ) ಹನಿಗಳು
In reply to ಉ: ಮೂರು (ಕಾಸಿನ) ಹನಿಗಳು by mmshaik
ಉ: ಮೂರು (ಕಾಸಿನ) ಹನಿಗಳು
ಉ: ಮೂರು (ಕಾಸಿನ) ಹನಿಗಳು
In reply to ಉ: ಮೂರು (ಕಾಸಿನ) ಹನಿಗಳು by rohith p vitla
ಉ: ಮೂರು (ಕಾಸಿನ) ಹನಿಗಳು
ಉ: ಮೂರು (ಕಾಸಿನ) ಹನಿಗಳು
In reply to ಉ: ಮೂರು (ಕಾಸಿನ) ಹನಿಗಳು by santhosh_87
ಉ: ಮೂರು (ಕಾಸಿನ) ಹನಿಗಳು