ಊಹೆ :()

ಊಹೆ :()

ಕವನ

 


ಬುದ್ಧಿ ತಿಳಿದಾಗಿಂದ 'ಎಲ್ಲವನ್ನೂ'

ಬರೀ 'ಊಹೆ' ಮಾಡುತ ಬೆಳೆದ

ಅವನ

ಎಲ್ಲ 'ಊಹೆಗಳು'  ದಿಟವಾಗಲಿಲ್ಲ

ಹಾಗಂತ, ಅನ್ನಿಸಿದ ಕೆಲ 'ಊಹೆಗಳು' ಸುಳ್ಳಾಗಲೂ ಇಲ್ಲ!

ಜಗದೊಳು 'ಬಹು' ಜನ ಊಹೆ ಮಾಡುತಲೇ ಬದುಕುತಿರೆ 

'ಬರೇ ಊಹೆ' ಮಾಡುತಲೇ ಬಾಳಿ  -  ಬದುಕುತ್ತಿರುವ

ಅವನ 'ಊಹೆ' ಗಳ ಪಟ್ಟಿ ಇನ್ನೂ,

ಮುಗಿದಿಲ್ಲ!!

 

 


ಚಿತ್ರ ಮೂಲ:
 


http://zermatschen.wordpress.com/2011/11/27/imagination-is-more-important-than-knowledge-albert-einstein/

Comments