ಅತ್ಯಂತ ಪುಟ್ಟ ಕಥೆ: "ಚರ"

ಅತ್ಯಂತ ಪುಟ್ಟ ಕಥೆ: "ಚರ"

ಕಥೆಗೆ ಮೊದಲು ಈ ವಿವರಣೆ ನೀಡುವ ಉದ್ದೇಶ ನನಗಿರಲಿಲ್ಲ.  ಆದರೆ ಸಂಪದದಲ್ಲಿ ಪ್ರಕಟವಾಗುವ ಬರಹಗಳಲ್ಲಿ ಕನಿಷ್ಟ ಹತ್ತು ಪದಗಳಿರಲೇಬೇಕೆಂಬ ನಿಯಮ ಕಾಣಿಸಿಕೊಂಡದ್ದರಿಂದ ಒಳ್ಳೆಯ ಹುಡುಗನಂತೆ ಆ ನಿಯಮ ಪಾಲಿಸಲು ಈ ಮಾತುಗಳನ್ನು ಬರೆದಿದ್ದೇನೆ.  ಈ ವಿವರಣೆಯಿಂದ ಕಥೆಯನ್ನು ಪ್ರತ್ಯೇಕಿಸಲು ಅದನ್ನು ಬೋಲ್ಡ್ ಅಕ್ಷರಗಳಲ್ಲಿಟ್ಟಿದ್ದೇನೆ.  ಕೆಳಗಿದೆ ನೋಡಿ ಕಥೆ-

 

ಬೆಳಗಾಯಿತು.

Rating
No votes yet

Comments