ಮಾತಾಡು ನನ್ನವಳೇ
ಕವನ
ಮರೆಯುವ ಮುನ್ನ ಗೆಳತಿ
ನಿನ್ನೋದಿಗೆ ನಾ ಮಾತಾಡ ಬಹುದೇ,
ನಿನ್ನನೋಡನೆ ಪ್ರೀತಿಯ ನಾಲ್ಕು ಮಾತು ನಾ ಹೇಳಬಹುದೇ ನಿನಗೆ,
ನೀನಿಲ್ಲದ ಈ ಪಯಣ ನಾ ಸಾಗಲಿ ಎಲ್ಲಿಗೆ.
ಮತಾಡು ನನ್ನವಳೇ ನನ್ನೋಸಿರಿಗೆ ಉಸಿರಾಗುವವಳೇ
ನನ್ನೋಂದಿಗೆ ಮಾತಾಡು ಏಕೆ ನೀ ಮೌನವಾಗಿರುವೆ,
ನನ್ನ ಓಲುಮೇಯ ಸಿರಿಯೇ
ನೀ ಮಾತಾಡದಿದ್ದರೆ ನಾ ಯಾರೊಂದಿಗೆ ಮಾತಾಡಲಿಹೇಳು?
ಓ ನನ್ನ ಮನದರಸಿಯೇ
ಮನಸ್ಸಿನ ಮಾತು ನಿನ್ನ ಮನಸ್ಸಿನ ಬಳಿಹೇಳಲು ಕಾಯುತ್ತಿದೆ.
ಬಾ ನನ್ನ ಒಲವಿನ ಗೇಳತಿಯೇ ನಿನಗಾಗಿ ಕಾಯುತ್ತೀಹೆ ನಾ ನಿಲ್ಲೇ.
ಇಂತಿ ನಿನ್ನ ಪ್ರೀತಿಯ
Comments
ಉ: ಮಾತಾಡು ನನ್ನವಳೇ
In reply to ಉ: ಮಾತಾಡು ನನ್ನವಳೇ by rohith p vitla
ಉ: ಮಾತಾಡು ನನ್ನವಳೇ