ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????
ಸ್ನೇಹಿತರೆ,
ನಾನು ಸಂಪದ ತಂಡಕ್ಕೆ ಹೊಸದಾಗಿ ಸೇರಿಕೊಂಡಿದೀನೆ
ನಾನು ಇಂದು ನಿಮ್ಮಲ್ಲಿ ಮೇಲ್ಕಂಡ ವಿಷಯದ ಬಗ್ಗೆ ಚರ್ಚಿಸಬೇಕು ಎಂದು ಇಚ್ಚಿಸುತೇನೆ.
ಏಕೆಂದರೆ ನಾನು ಇಂದು ಬಹಳ ಕಡೆ ಕನ್ನಡ ಭಾಷೆಯ ಬಗ್ಗೆ ಅಸಡ್ಡೆ ತೋರೋವರನ್ನ ಕಂಡಿದೇನೆ ಹಾಗು ಇದರಿಂದ ತುಂಬ ಬೇಜಾರು ಸಹ ಆಯಿತು ಕೊಡ.
ನಾನು ನಿಮ್ಮಲ್ಲಿ ಕೆಲವು ಅನುಭವಗಳನ್ನ(ಇದು ನನ್ನ ಒಬ್ಬಳ ಅನುಭವ ಅಲ್ಲ ನನ್ನ ಸ್ನೇಹಿತರು ಸಹ ಅನುಭವಿಸಿದ್ದಾರೆ) ಹಂಚಿಕೊಳ್ಳ ಬಯಸುತಿನಿ.
೧) ಇತೀಚೆಗೆ ಒಬ್ಬ ವ್ಯಕ್ತಿ ಬಿಗ್ ಬಜಾರ್ ನಲ್ಲಿ ಕನ್ನಡ ದ ಹಾಡು ಹಾಕಿ ಅಂದಾಗ,ಕನ್ನಡದ ಹಾಡು ಕೇಳುವರೇ ಇಲ್ಲ,ಹಿಂದಿ ರಾಷ್ಟೀಯ ಭಾಷೆ ಅದರಿಂದ ಹಾಕುತೇವೆ ಮತ್ತು ಕನ್ನಡ ದಲ್ಲಿ ಒಳ್ಳೆ ಹಾಡುಗಳೇ ಇಲ್ಲ ಅಂತ ಅಲ್ಲಿನ ಸಿಬ್ಬಂದಿ ಹೇಳಿದರಂತೆ
೨) ಇನೊಂದು ಸ್ನೇಹಿತರು ಹೇಳಿದರು ಅವರು ಯಾವದು ಕಂಪನಿ ಗೆ ಹೋಗಿ ಕಾರ್ಯಕ್ರಮ ನಡಿಸಿಕೊದಬೇಕಿತು(ಈತ ಎಫ್ ಎಂ ವಾಹಿನಿಯಲ್ಲಿ ಕೆಲಸ ಮಾಡುವಾತ)ಅದರಿಂದ ಅವರು ಬೆಂಗಳೂರು ಅದ ಕಾರಣ ಅದಕ್ಕೆ ಬಂದ ಉತ್ತರ "ಕನ್ನಡ್ ಬರಲ್ಲ, ಕನ್ನಡ್ ಮಾಲೂಂ ನಹಿ" ಅಂದನಂತೆ,ಎಷ್ಟು ಸಮಯದಿಂದ ಇಲ್ಲಿರುವಾಗ ಕನ್ನಡ ಕಲಿಯಬೇಕಲ್ಲವಾ ಎಂದು ಪ್ರೀತಿಯಿಂದಲೇ ಇವರು ಹೇಳಿದ್ದಾರೆ. ಅದಾದ ನಂತರ ಕಾರ್ಯಕ್ರಮ ನಡೆಸಿಕೊಡಲು ಮು...ಂದಾದಾಗ ಸುಮ್ಮನೆ ಅಲ್ಲಿದ್ದ ಸಭಿಕರನ್ನು ಉದ್ದೇಶಿಸಿ "ನಿಮ್ಮಲ್ಲಿ ಎಷ್ಟು ಜನರಿಗೆ ಕನ್ನಡ ಬರುತ್ತೆ" ಎಂದು ಕೇಳಿದರಂತೆ, ಕೆಲ ಜನರು ಕೈಯೆತ್ತಿದರಂತೆ, ಕನ್ನಡ ಬಾರದ ಹಲವರು ಅಲ್ಲಿದ್ದದ್ದನ್ನು ಕಂಡು, ಸುಮ್ಮನೆ ಒಂದು Tongue twister ತರಹದ ಕನ್ನಡ ವಾಕ್ಯವನ್ನು ಅವರ ಕೈಯಲ್ಲಿ ಹೇಳಿಸಿ, ಅವರಲ್ಲಿ ಕನ್ನಡ ಕಲಿಯುವ ಆಸಕ್ತಿ ತುಂಬುವ ಪ್ರಯತ್ನ ಮಾಡಬೇಕು ಎಂದು ಇವರು ಒಂದು ಆಟಕ್ಕೆ ಮುಂದಾದರಂತೆ, ಆಗ ಅಲ್ಲಿದ್ದ ಕೆಲವರು "Talk in English, or Get out" ಅಂದರಂತೆ. ಆಘಾತಕ್ಕೊಳಗಾದ ಇವರು ನೋಡುತ್ತಿದ್ದಂತೆಯೇ ಇನ್ನೊಮ್ಮೆ " Talk in English or Get out" ಎಂದು ಇನ್ನೊಮ್ಮೆ ಕೂಗಿದರಂತೆ. ಮೈಕು ಕೆಳಗಿಳಿಸಿ ಇವರು ವೇದಿಕೆಯಿಂದಿಳಿದಂತೆ. ಆಘಾತ, ಬೇಸರ ಪಟ್ಟುಕೊಂಡರಂತೆ(ಇದು ನನಗೆ ಫೇಸ್ ಬುಕ್ ನಲ್ಲಿ ದೊರೆತ ಮಾಹಿತಿ)
೩) ನಾನು ಒಮ್ಮೆ ಬಸ್ನಲ್ಲಿ ಹೋಗೋತ್ತೀದಾಗ ನನಗೆ ಒಂದು ಹುಡುಗಿ ಹಿಂದಿ ಭಾಷೆಯಲ್ಲಿ ಏನು ಕೇಳಿದಳು ಅದಕೆ ನಾನು ನನಗೆ ಹಿಂದಿ ಬರುವುದಿಲ್ಲ ಅಂತ ಹೇಳಿದೆ(ಹಿಂದಿ ಬರತ್ತಿತು ಆದರೆ ಬೇಕು ಅಂತ ನಾನು ಮಾತನಾಡುತಿರಿಲ್ಲಿಲ )ಅದಕೆ ಆ ಹುಡುಗಿ ಕೊಟ್ಟ ಉತ್ತರ ಹಿಂದಿ ಕಲಿತಿಕೊಂಡು ಮಾತನಾಡು ಅಂತ(ಅದಕೆ ನಾನು ಸರಿಯಾಗಿ ಉತ್ತರ ಕೊಟ್ಟೆ) ಮತ್ತೆ ಹೇಗೆ ತಮಿಳ್ ವ್ಯಕ್ತಿಯೊಂದಿಗೆ ಸಹ ಇದೆ ರೀತಿ ಅನುಭವ.
ನನ್ನ ಪ್ರಶ್ನೆ ಇವಾಗ ನಮ್ಮ ನಾಡಲ್ಲಿ ನಮ್ಮ ಭಾಷೆಗೆ ಬೆಲೆಯೇ ಇಲ್ಲದಂತಾಗಿದೆ ಏಕೆ,ಇದು ನಮ್ಮ ತಪ್ಪು ನಾವು ಬೇರೆ ರಾಜ್ಯದವರ ತಾರಾ ಭಾಷಾ ಅಭಿಮಾನ ಪ್ರತಿದಿನ ಇಟ್ಟು ಕೊಂಡರೆ ನಮಗೆ ಇಂಥ ಪರಿಸ್ತಿತಿ ಬರುತಿರಲಿಲ
ಅಲ್ಲವೇ ಸ್ನೇಹಿತರೇ????
ಇವರಿಗೆಲ್ಲ ನಮ್ಮ ರಾಜ್ಯದ ಸಕಲ ಸವಲತ್ತು ಬೇಕು ಆದರೆ ಕನ್ನಡ ಮಾತ್ರ ಬೇಡ ಏಕೆ ಈ ತಾರತಮ್ಯ?
ನಿಮ್ಮ ಅಭಿಪ್ರಾಯ ದಯವಿಟ್ಟು ತಿಳಿಸಿ ಹಾಗು ನನ್ನ ಈ ಲೇಖನದಿಂದ ಯಾರದಾದರೂ ಮನಸ್ಸು ನೋಯಿಸಿದರೆ ದಯವಿಟ್ಟು ಕ್ಷಮಿಸಿ,ಇದು ನನ್ನ ಅಭಿಪ್ರಾಯ ಹಾಗು ಕನ್ನಡದ ಬಗ್ಗೆ ಅಭಿಮಾನ ಹೊರತೆ ಬೇರೆ ಭಾಷಯ ಬಗ್ಗೆ ದ್ವೇಷ ಅಲ್ಲವೇ ಅಲ್ಲ.
ಆಮೇಲೆ ಮೇಲೆ ಅಕಸ್ಮಾತಾಗಿ ಕನ್ನಡದಲ್ಲಿ ಏನಾದರು ತಪ್ಪಿದರೆ ದಯವಿಟ್ಟು ಕ್ಷಮಿಸಿ ನಾನು ಅನುವಾದ ಕ್ರಮ ಅನುಸರಿಸಿದೇನೆ
ಇಂತಿ,
ಅಂಬಿಕಾ ಪ್ರವೀಣ್
Comments
ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????
In reply to ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ???? by makara
ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????
ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????
In reply to ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ???? by cherryprem
ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????
ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????
In reply to ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ???? by partha1059
ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????
ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????
In reply to ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ???? by Tejaswi_ac
ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????
In reply to ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ???? by manju787
ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????
In reply to ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ???? by Tejaswi_ac
ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????
In reply to ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ???? by Tejaswi_ac
ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????
ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????
In reply to ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ???? by RAMAMOHANA
ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????
ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????
In reply to ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ???? by venkatb83
ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????
In reply to ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ???? by venkatb83
ಉ: ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????