ಉಪ್ಪಿಟ್ಟು ಉಪ್ಪಾಗಿತ್ತು
ಬರುವೆನೆಂದೆ ನನ್ನಮ್ಮನ ಕರೆಗೆ
ಮಾರನೆ ದಿನ ಹೊರಟೆ ಊರಿಗೆ
ತೋರಿಸಿದಳಮ್ಮ ಹುಡುಗಿಯ ಚಿತ್ರವನ್ನ
ಹಾಕಂದೆ ನಾ ಚಿತ್ರಾನ್ನವನ್ನ
ಅಮ್ಮ ಕೇಳುತ್ತಿದ್ದಳು ಮತ್ತೆ ಮತ್ತೆ ನನ್ನ
ನೋಡಿದಳು ನನ್ನ ನಾಚಿಕೆಯನ್ನ
ಹೋದೆವು ಹುಡುಗಿಯ ಮನೆಗೆ
ಬಂದವು ಉಪ್ಪಿಟ್ಟು ಕೇಸರಿಬಾತು ನಮ್ಮೆಡೆಗೆ
ಚಿತ್ರ ನೋಡಿ ಬಂದಿದ್ದ ನಾನು
ಅವಳನ್ನು ನೋಡಿ ಆಮೇಲೆತ್ತಲಿಲ್ಲ ಮುಖವನು
ಉಪ್ಪಿಟ್ಟು ಉಪ್ಪಾಗಿತ್ತು
ಕೇಸರಿಬಾತು ಕಹಿಯಾಗಿತ್ತು
Rating
Comments
ಉ: ಉಪ್ಪಿಟ್ಟು ಉಪ್ಪಾಗಿತ್ತು
In reply to ಉ: ಉಪ್ಪಿಟ್ಟು ಉಪ್ಪಾಗಿತ್ತು by manju787
ಉ: ಉಪ್ಪಿಟ್ಟು ಉಪ್ಪಾಗಿತ್ತು
In reply to ಉ: ಉಪ್ಪಿಟ್ಟು ಉಪ್ಪಾಗಿತ್ತು by Chikku123
ಉ: ಉಪ್ಪಿಟ್ಟು ಉಪ್ಪಾಗಿತ್ತು
In reply to ಉ: ಉಪ್ಪಿಟ್ಟು ಉಪ್ಪಾಗಿತ್ತು by manju787
ಉ: ಉಪ್ಪಿಟ್ಟು ಉಪ್ಪಾಗಿತ್ತು
ಉ: ಉಪ್ಪಿಟ್ಟು ಉಪ್ಪಾಗಿತ್ತು
In reply to ಉ: ಉಪ್ಪಿಟ್ಟು ಉಪ್ಪಾಗಿತ್ತು by asuhegde
ಉ: ಉಪ್ಪಿಟ್ಟು ಉಪ್ಪಾಗಿತ್ತು
In reply to ಉ: ಉಪ್ಪಿಟ್ಟು ಉಪ್ಪಾಗಿತ್ತು by chaitu
ಉ: ಉಪ್ಪಿಟ್ಟು ಉಪ್ಪಾಗಿತ್ತು
In reply to ಉ: ಉಪ್ಪಿಟ್ಟು ಉಪ್ಪಾಗಿತ್ತು by asuhegde
ಉ: ಉಪ್ಪಿಟ್ಟು ಉಪ್ಪಾಗಿತ್ತು
ಉ: ಉಪ್ಪಿಟ್ಟು ಉಪ್ಪಾಗಿತ್ತು
In reply to ಉ: ಉಪ್ಪಿಟ್ಟು ಉಪ್ಪಾಗಿತ್ತು by sm.sathyacharana
ಉ: ಉಪ್ಪಿಟ್ಟು ಉಪ್ಪಾಗಿತ್ತು
ಉ: ಉಪ್ಪಿಟ್ಟು ಉಪ್ಪಾಗಿತ್ತು