ಅಮ್ಮಾ ನೀನೇ ದೇವರು

ಅಮ್ಮಾ ನೀನೇ ದೇವರು

ಕವನ

ಬಾಡಿದಂತಿದ್ದರೂ ಬತ್ತದ ಕಾರಂಜಿಯವಳು


ಬಣ್ಣ ಬಣ್ಣದ ಕನಸಿತ್ತು ಬದುಕ ಕೊಟ್ಟವಳು


ಆವಳದೊಂದು ತುತ್ತು ಸಾಗರದೊಡಲ ಮುತ್ತು


ಅವಳಲ್ಲವೆ ಸಾಕಿದ್ದೆಮ್ಮ ಹೆತ್ತು.. ಹೊತ್ತು.


 


ಬಾಗಿದೆ ಬೆನ್ನು ಬಾಡಿದೆ ಕಣ್ನು


ಬಳಲಿದೆ ದೇಹ ಬದುಕಿದ್ದೆಲ್ಲಾ ನಮಗಾಗಿ


ಕಕ್ಕ ಬಳಿದಳು ಕಚ್ಛೆ ತೊಳೆದಳು


ಕಲೆಡವಿ ಬಿದ್ದಾಗ ಎದೆಗಪ್ಪಿ ಮುತ್ತಿಟ್ತಳು


 


ಬಾರವೆಂದೆಣಿಸದಿರು ಅವಳ


ನೊಂದೀತು ಬಡ ಜೀವ


ಬಂಗಾರದ ಮನಸವಳದು


ತೀರಿಸಲಾದೀತೆ ಅವಳ ಋಣವ!?


                                 " ಬಾಡಿದಂತಿದ್ದರು"


 


 

Comments