ಸುಗ್ಗಿ ಸಂಭ್ರಮ

ಸುಗ್ಗಿ ಸಂಭ್ರಮ

ಕವನ

ಸಂಕ್ರಾಂತಿ ವರ್ಷದ ಮೊದಲ ಹಬ್ಬ
ಸುಗ್ಗಿಯ ಸಂಭ್ರಮಕೆ ಏರಿಸಿದರು ಉಬ್ಬ
ಹಂಚುವರು ಎಳ್ಳು ,ಬೆಲ್ಲ ಜೊತೆಗೆ ಕಬ್ಬ
ಹೇಳುವರು  ಒಳ್ಳೆಯ ಮಾತನಾಡಿ ,ಬಿಟ್ಟು  ಕೊಬ್ಬ ...
 

Comments