ಒಂದು - ಮತ್ತೊಂದು

ಒಂದು - ಮತ್ತೊಂದು

ಕವನ

ಜಗತ್ತೇ
ಮಾಗಿಯ
ಚಳಿಯಲಿ
ನಡಗುತ್ತಿತ್ತು:
ನಾ,
ನಿನ್ನ
ನೆನಪ
ಹೊದ್ದು
ಬೆಚ್ಚಗೆ
ಮಲಗಿದೆ.........
+++++++++++++++++
ಸಾಯುವ
ಕೊನೆಯ
ಕ್ಷಣದವರೆಗೂ
ನನ್ನನು
ಬದುಕಿಸಿಡು...........

Comments