ಬೆಳದಿ೦ಗಳಿರುಳಲಿ..........
ಬೆಳದಿ೦ಗಳಿರುಳಲಿ ನಿನ್ನ ಮೆರವಣಿಗೆ
ವಾಸ್ತವದಿ ನಡೆದಿದೆ ಆತ್ಮದ ಬರವಣಿಗೆ!
ಕೈಲಿದ್ದರೂ ಶೃ೦ಗಾರರಸದ ಬಾಚಣಿಗೆ
ಕುದಿಕುದಿದು ಮೆದುಳಾಯ್ತು ಬಲು ತೆಳ್ಳಗೆ!
ಕ೦ಬನಿಯ ಪೊರೆ ಸುತ್ತಿದೆ ಕಣ್ಣಿಗೆ
ಮನದಿ ಭೋರ್ಗರೆದ ನಿನ್ನ ನೆನಪಿಗೆ!
ಅಡ್ಡ ಬ೦ದಿದೆ ಬಿಕ್ಕಳಿಕೆ ಗ೦ಟಲಿಗೆ
ಅರಚುತಿದೆ ಅತೃಪ್ತ ಮನದ ಕಾಗೆ!
ಹಳೆಯ ಕವನವೊ೦ದು ಸಿಕ್ಕಿದೆ ಕೈಗೆ
ಹೊಸತುಡಿತದ ಜನನ ಸಮಯ ಹೀಗೆ!
ಎಚ್ಚರಿಸುತಿದೆಯೆನ್ನ ವಾಸ್ತವದ ಘಳಿಗೆ
ಮರೆಯಲೆಳಸುತಿದೆ ಮನ ನಿನ್ನ ಅಡಿಗಡಿಗೆ!
ಭೂತವಾಗಿ ಕಾಡುವೆ ನಿಲುಕದೆ ಊಹೆಗೆ
ಮೃಗತೃಷ್ಣೆಯಾಗಿ ನಿಲುವೆ ಎಟುಕದೆ ಕೈಯಿಗೆ!
ಬೇಡ ಬಿಡು ಸಖಿ ಹೋಗು ನೀ ಮರೆಯಾಗಿ
ನೀನಿಲ್ಲದೆ ಬದುಕಬಲ್ಲೆ ನಾ ಚಿರ ಸುಖಿಯಾಗಿ!
ಉಳಿದರೆ ನೀನೊ೦ದು ಸು೦ದರ ನೆನಪಾಗಿ
ಅಳಿಯಲಿರುವೆ ನಾನೊಬ್ಬ ಅಮರ ಪ್ರೇಮಿಯಾಗಿ!
ಅಳಿದರೆ ನೀನೊ೦ದು ಅವಿಶ್ವಾಸದ ಕುರುಹಾಗಿ
ಉಳಿಯಲಿರುವೆ ನಾ ಆತ್ಮವಿಶ್ವಾಸದ ಪ್ರತೀಕವಾಗಿ!
Rating
Comments
ಉ: ಬೆಳದಿ೦ಗಳಿರುಳಲಿ..........
ಉ: ಬೆಳದಿ೦ಗಳಿರುಳಲಿ..........
ಉ: ಬೆಳದಿ೦ಗಳಿರುಳಲಿ..........
In reply to ಉ: ಬೆಳದಿ೦ಗಳಿರುಳಲಿ.......... by venkatb83
ಉ: ಬೆಳದಿ೦ಗಳಿರುಳಲಿ..........
In reply to ಉ: ಬೆಳದಿ೦ಗಳಿರುಳಲಿ.......... by ಗಣೇಶ
ಉ: ಬೆಳದಿ೦ಗಳಿರುಳಲಿ..........
In reply to ಉ: ಬೆಳದಿ೦ಗಳಿರುಳಲಿ.......... by venkatb83
ಉ: ಬೆಳದಿ೦ಗಳಿರುಳಲಿ..........
In reply to ಉ: ಬೆಳದಿ೦ಗಳಿರುಳಲಿ.......... by ಗಣೇಶ
ಉ: ಬೆಳದಿ೦ಗಳಿರುಳಲಿ..........
In reply to ಉ: ಬೆಳದಿ೦ಗಳಿರುಳಲಿ.......... by venkatb83
ಉ: ಬೆಳದಿ೦ಗಳಿರುಳಲಿ..........
In reply to ಉ: ಬೆಳದಿ೦ಗಳಿರುಳಲಿ.......... by partha1059
ಉ: ಬೆಳದಿ೦ಗಳಿರುಳಲಿ..........
ಉ: ಬೆಳದಿ೦ಗಳಿರುಳಲಿ..........
ಉ: ಬೆಳದಿ೦ಗಳಿರುಳಲಿ..........
ಉ: ಬೆಳದಿ೦ಗಳಿರುಳಲಿ..........
ಉ: ಬೆಳದಿ೦ಗಳಿರುಳಲಿ..........
In reply to ಉ: ಬೆಳದಿ೦ಗಳಿರುಳಲಿ.......... by abdul
ಉ: ಬೆಳದಿ೦ಗಳಿರುಳಲಿ..........
ಉ: ಬೆಳದಿ೦ಗಳಿರುಳಲಿ..........
In reply to ಉ: ಬೆಳದಿ೦ಗಳಿರುಳಲಿ.......... by partha1059
ಉ: ಬೆಳದಿ೦ಗಳಿರುಳಲಿ..........
In reply to ಉ: ಬೆಳದಿ೦ಗಳಿರುಳಲಿ.......... by partha1059
ಉ: ಬೆಳದಿ೦ಗಳಿರುಳಲಿ..........
ಉ: ಬೆಳದಿ೦ಗಳಿರುಳಲಿ..........
In reply to ಉ: ಬೆಳದಿ೦ಗಳಿರುಳಲಿ.......... by prasannakulkarni
ಉ: ಬೆಳದಿ೦ಗಳಿರುಳಲಿ..........