ಸರಿಸಿ ಬಿಡು

ಸರಿಸಿ ಬಿಡು

    ಸರಿದು ಬಿಡು ಬಹುದೂರ ಮನಕೆ ಬೇಸರವಾಗುವೆಡೆಯಿಂದ
    ಸರಿದು ಬಿಡು ಮನದ ಬೇಗುದಿಯ ಕಳೆಯಲಾಗದೆಡೆಯಿಂದ
    ಸರಿಸಿ ಬಿಡು ಮನದ ನೋವುಗಳ ಅನ್ಯರಿಗೆ ಎರವಾಗದಂತೆ
    ಸರಿಪಡಿಸೆ ಎಲ್ಲವನು ಮನವ ಹದಗೊಳಿಸು ನೀ-ನನ ಕಂದ||

Rating
No votes yet

Comments