ಸುಲಭವಾಗಿಸು

ಸುಲಭವಾಗಿಸು

ಸಹಕಾರವಿದ್ದಲಿ ಸರ್ವ ಕಾರ್ಯಗಳು ಸುಗಮ
ಸಲಿಗೆಯಿದ್ದಲ್ಲಿ ಸಹಕಾರ ಪಡೆವುದು ಸುಗಮ
ಸಂಯಮವಿದ್ದಲ್ಲಿ ಜಯವ ಗಳಿಪುದು ಸುಲಭ
ಸುಲಭವಾಗಿಸುತ ನಡೆ ನೀ ನನ ಕಂದ ||

Rating
No votes yet

Comments