ನೀವ್ ಏನ್ ಹೇಳ್ತೀರ ? ಅನ್ನದಾತುರಕ್ಕಿಂತ ..... ಚಿನ್ನದಾತುರ ತೀಕ್ಷ್ಣ ।

ನೀವ್ ಏನ್ ಹೇಳ್ತೀರ ? ಅನ್ನದಾತುರಕ್ಕಿಂತ ..... ಚಿನ್ನದಾತುರ ತೀಕ್ಷ್ಣ ।

ರಾಜಶೇಖರ ರೆಡ್ಡಿ !!!


ಮನುಷ್ಯ ಬಯಸುವ ಸುಖಗಳಲ್ಲಿ ಅವರಿಗ್ಯಾವುದು ಇರಲಿಲ್ಲ ?? ಎಲ್ಲವು ಇದ್ದವು


ಅದಿಕಾರವೆ ?? ಅವರೇ ಅಂದ್ರದ ಅಧಿಪತಿ


ಹಣವೆ ?? ಲಕ್ಷ್ಮೀ ಅವರ ಕಾಲಬಳಿಯೆ ಇದ್ದಳು


ಜನಬಲವೆ ?? ಹ್ಹೂ ಅಂದರೆ ಪ್ರಾಣ ಕೊಡಲು ಲಕ್ಷ ಲಕ್ಷ ಜನ ಅಭಿಮಾನಿಗಳಿದ್ದರು


ಆದರು ವಿದಿ ಅವರನ್ನು ಉಳಿಸಲಿಲ್ಲ ಕಾಡಿನ ಮದ್ಯೆ ಚೂರು ಚೂರಾದ ಅವರ ದೇಹ


ಕಾಡಿನಲ್ಲೆ ಕರಗಿ ಹೊಯಿತು


ಆದರೇನು


ಅಪ್ಪನ ಜೀವನ ನೋಡಿ ಮಗ ಜಗನ್ ಕಲಿಯಲಿಲ್ಲ


ಸರ್ಕಾರದ ಕಾಲೆಳೆಯುವ ಆಟಕ್ಕೆ ಸಿದ್ದನಾಗುತ್ತಿದಾನೆ


ಮಾಯ ಪ್ರಪಂಚವಿದು !!!!


 ಅನ್ನದಾತುರಕಿಂತ  ಚಿನ್ನದಾತುರ ತೀಕ್ಷ್ಣ|


 ಚಿನ್ನದಾತುರಕಿಂತ ಹೆಣ್ಣುಗಂಡೊಲವು


 ಮನ್ನಣೆಯ ದಾಹ ಎಲ್ಲಕುಂ ತೀಕ್ಷಣತಮ


 ತಿನ್ನುವುದದಾತ್ಮವನೆ - ಮಂಕುತಿಮ್ಮ ||

Rating
No votes yet

Comments