ಮರೆಯಲಾರೆ
ಕವನ
ಮರೆಯಲಾರೆನು ಮರೆಯದನ್ನ
ಮರೆ ಮರೆ ಎಂದರೆ ಮರಣ ಹೊಂದೆನು
ಮನದಿ ಮೂಡಿದೆ ಮೌನವೇದನೆ
ಮರೆಯನೆಂದರೆ ಮರೆವೆನು
ಮನಸ್ಸಿನಾಳದಿ ಪ್ರೀತಿ ಪ್ರೇಮ
ಮನೆ ಕಟ್ಟಿದೆ ನಾ ಹೇಗೆ ಮುರಿಯೆನು
ಮಂಗಲದಿ ಮಾಂಗಲ್ಯವಾಗಿದೆ
ಮಾಂಗಲ್ಯವ ಹೇಗೆ ಮರೆಯೆನು
ಮರವಾಗಿ ಬೆಳೆದ ಬಂಧನಕೆ
ಮರಣದಂಡನೆ ನೀಡಲಾರೆನು
ಮರೆಯಲಾರದ ಮೌಲ್ಯವನ್ನು
ಮರೆಯೆಂದರೆ ನಾ ಮರೆಯಲಾರೆನು
Comments
ಉ: ಮರೆಯಲಾರೆ
In reply to ಉ: ಮರೆಯಲಾರೆ by veeresh hiremath
ಉ: ಮರೆಯಲಾರೆ
ಉ: ಮರೆಯಲಾರೆ
In reply to ಉ: ಮರೆಯಲಾರೆ by ಪಲ್ಲವಿ.ಪಿ.ಕೆ
ಉ: ಮರೆಯಲಾರೆ