ಶುಭ ಹಾರೈಸಿ

ಶುಭ ಹಾರೈಸಿ

 

ಆತ್ಮೀಯ ಹಿತೈಷಿ ಸಂಪದಿಗರಿಗೆ ಆಹ್ವಾನ:

 

ಪ್ರಿಯರೇ,

             ನನ್ನ ಮಗ ಚಿ. ವಿನಯನ ವಿವಾಹ ಚಿ.ಸೌ. ಮಾನಸಾಳೊಂದಿಗೆ ತಿಪಟೂರಿನ ಪಿ.ಜಿ.ಎಮ್. ಕಲ್ಯಾಣ ಮಂದಿರದಲ್ಲಿ ದಿನಾಂಕ 29-01-2012ರಂದು ನಡೆಯಲಿದೆ. ಮುಹೂರ್ತ ಬೆ. 9.50 ರಿಂದ 10.20. ಬನ್ನಿ, ಶುಭ ಹರಸಿರಿ.

ತಮ್ಮ ವಿಶ್ವಾಸಿಕ, 

ಕ.ವೆಂ.ನಾಗರಾಜ್.

 

Rating
No votes yet

Comments