ತೆವಳುತಿರುವ ಕಾಲ ( ಕವನ )

ತೆವಳುತಿರುವ ಕಾಲ ( ಕವನ )

ಕವನ

 


ತುಂಬು ತಿಂಗಳ ರಾತ್ರಿ


ಸುತ್ತೆಲ್ಲ ಕವಿದಿದೆ


ನಿಶಾಂತ ನೀರವತೆ


ಜಗದ ತುಂಬೆಲ್ಲ


 


ಸುಮಧುರ ಸಂಗೀತ


ಸುತ್ತೆಲ್ಲ ಪಸರಿಸಿದೆ


ಅಲ್ಲಿ ಇಲ್ಲಿ ಎಲ್ಲ ಕಡೆಗೂ


 


ವಿಶ್ರಾಂತಿ ಇಲ್ಲಿ


ವಿಶ್ರಾಂತ ಸ್ಥಿತಿಯಲ್ಲಿದೆ


ಕಾಲ ತೆವಳುತಿದೆ ಇಲ್ಲಿ


ಬಸವನ ಹುಳದಂತೆ


 


           


 

Comments