ಮತ್ತೊಂದೆರಡು ಟ್ವೀಟುಗಳು
ಯಳವತ್ತಿ ಟ್ವೀಟ್:- ಪ್ರಪಂಚದ ಅತೀ ಕಷ್ಟದ ಕೆಲಸ, ಒಳ್ಳೆಯ ಕೆಲಸ ಮತ್ತು ನಂತರ ಸಮಾಧಾನ ನೀಡುವ ಒಂದೇ ಒಂದು ಕೆಲಸ ಎಂದರೆ... ಮಾಡಿದ ತಪ್ಪಿಗೆ ಕ್ಷಮಾಪಣೆ ಕೇಳುವುದು.. ಒಮ್ಮೆ ಕೇಳಿ ನೋಡಿ.. ಅನುಭವಕ್ಕೆ ಬರುತ್ತೆ..
ಯಳವತ್ತಿ ಟ್ವೀಟ್:- Reasonಗೂ (ಕಾರಣಕ್ಕೂ) Reasoningಗೂ (ತರ್ಕಕ್ಕೂ) ಒಂದಕ್ಕೊಂದು ಸಂಬಂಧ ಇದೆ..
ಕಾರಣ ಇಲ್ಲದೇ ಪ್ರೀತಿಸಬಹುದು..ಆದರೆ, ಕಾರಣ ಇಲ್ಲದೇ ಬದುಕೋಕೆ ಸಾಧ್ಯವಿಲ್ಲ (ಇದು ಕಾರಣ)
ಪ್ರೀತಿಸದೇ ಇದ್ದವನು ಬದುಕೋಕೆ ಲಾಯಕ್ಕಾದವನಲ್ಲ.. (ಇದು ತರ್ಕ)
ಒಂದೆರಡು ಸಾಲಿನ ಕಥೆ..
ದೀಪಾವಳಿಗೆ ಹೊಸ ಅಳಿಯ ಬರುವವನಿದ್ದ.. ಮನೆಯ Ration ಖಾಲಿಯಾಗಿತ್ತೆಂದು ರಾಮರಾಯರು ಚಡಪಡಿಸುತ್ತಿದ್ದರು..ನಾಲ್ಕೈದು ಚೀಲಗಳಲ್ಲಿ Ration ತುಂಬಿಕೊಂಡು ಬಂದ ಅಳಿಯನನ್ನು ನೋಡಿ ರಾಯರಿಗೆ ತಮ್ಮ ಸತ್ತು ಹೋದ ಮಗನ ನೆನಪಾಗಿ ಕಣ್ಣಂಚಿನಲ್ಲಿ ನೀರು ಜಿನುಗಿತು..
ಯಳವತ್ತಿ ಟ್ವೀಟ್:-
ಗೆಳೆಯರನು ನಾ ಹುಡುಕುತ ಹೊರಟೆ.. ನೂರಾರು ಗೆಳೆಯರು ಸಿಕ್ಕರಲ್ಲ.. ಒಮ್ಮೆ ಅವರನ್ನು ಪರೀಕ್ಷಿಸಿ ನೋಡೇ, ಅವರ್ಯಾರು ಗೆಳೆಯರಲ್ಲ...
Rating
Comments
ಉ: ಮತ್ತೊಂದೆರಡು ಟ್ವೀಟುಗಳು
In reply to ಉ: ಮತ್ತೊಂದೆರಡು ಟ್ವೀಟುಗಳು by venkatb83
ಉ: ಮತ್ತೊಂದೆರಡು ಟ್ವೀಟುಗಳು