Skip to main content
ಕವನ
ಹಬ್ಬ..
ಉದಯಿಸಿದಾಗಲೇ ನೇಸರನಿಗೆ ಹಬ್ಬ
ನೇಸರನ ಆಲಂಗಿಸೆ ಶುರುವಾದುದು
ಆಗಸಕೆ ಹಬ್ಬ.
ಬೀಸಿದಾಗ ಗಾಳಿಗೆ ಹಬ್ಬ
ಪ್ರವಹಿಸೆ ನದಿಗೆ ಹಬ್ಬ
ಕುಣಿ ಕುಣಿದು ನವಿಲಿಗೆ ಹಬ್ಬ
ಕುಸುಮ ಜನಿಸಲು ಮರಕೆ ಹಬ್ಬ
ಅರಳಲು ಶುರುವಾದೊಡೆ ಮೊಗ್ಗಿಗೆ ಹಬ್ಬ
ನೀನಿರಲು ಜೊತೆಯಲ್ಲಿ ಎನಗೆ ಪ್ರತಿ ಕ್ಷಣವೂ ಹಬ್ಬ...ಹಬ್ಬ...ಹಬ್ಬ.
ಪ್ರೀತಿಯಿಂದ
ರವೀ
Comments
ಉ: ಹಬ್ಬ
In reply to ಉ: ಹಬ್ಬ by H A Patil
ಉ: ಹಬ್ಬ
In reply to ಉ: ಹಬ್ಬ by H A Patil
ಉ: ಹಬ್ಬ
In reply to ಉ: ಹಬ್ಬ by H A Patil
ಉ: ಹಬ್ಬ
ಉ: ಹಬ್ಬ
ಉ: ಹಬ್ಬ
In reply to ಉ: ಹಬ್ಬ by gurudutt_r
ಉ: ಹಬ್ಬ