ಹಾರಾಡೋ ಭಾವನೆಗಳು!

ಹಾರಾಡೋ ಭಾವನೆಗಳು!

 
ನನ್ನ
ಬಾಳಿನ
ಆಗಸದಲ್ಲಿ
ಸೂರ್ಯನಂತೆ
ನೀನಿರುವಷ್ಟೂ
ದಿನ,
ನಿನ್ನ
ಪ್ರೀತಿಯ
ಬೆಳಕು
ಹರಡಿರುವಷ್ಟೂ
ದಿನ,
ನನ್ನ
ಮನದ
ಭಾವನೆಗಳ
ಹಕ್ಕಿಗಳು
ಹಾರಾಡುತ್ತಾ
ಇರುತ್ತವೆ
ಸ್ವಚ್ಛಂದವಾಗಿ!
******
ಚಿತ್ರ ಕೃಪೆ: ಪ್ರಕಾಶ್ ಹೆಗಡೆ 

 

Rating
No votes yet

Comments