ಸಂಪದವನ್ನ -ನಾ ಓದುವ ರೀತಿ .........
ಚಿತ್ರ
ಸಂಪದವನ್ನ -ನಾ ಓದುವ ರೀತಿ ..........
ಸಂಪದ ಎಂದು ಬ್ರೌಸರ್ ನಲ್ಲಿ ಕ್ಲಿಕ್ಕಿಸಿ ಅದು ಓಪನ್ ಆದ ಮೇಲೆ ನಾ ನನ್ನ 'ಮ್ಯಾಕ್ಸ್ ತಾನ್'(ಮಕ್ಷ್ತ್ೋನ್ ಬ್ರೌಸರ್ 3.2) ಬ್ರೌಸರ್ ನಲ್ಲಿ ಓಪನ್ ಇನ್ 'ನ್ಯೂ ತ್ಯಾಬ್' ಅಂತ ೩-೪ ಹೀಗೆ ನಾ ಓದುವುದಕ್ಕೆ ಬಯಸುವ ಎಲ್ಲ ಬರಹಗಳ ಶೀರ್ಷಿಕೆ ಮೇಲೆ ಕ್ಲಿಕ್ಕಿಸಿ ಬರಹಗಳನನ್ ಓದಿ ಪ್ರತಿಕ್ರಿಯಿಸುವೆ..
ಸಂಪದದಲ್ಲಿ ನಿಮಗೆಲ್ಲ ಗೊತ್ತಿರ್ವಾ ಹಾಗೆ 'ಚಟುವಟಿಕೆ' ಎಂದಿರುವಲ್ಲಿ ಕ್ಲಿಕ್ಕಿಸಿದರೆ ಅಲ್ಲಿ
ಇತ್ತೀಚಿನ ಪ್ರತಿಕ್ರಿಯೆಗಳು
ಆಯ್ದ ಲೇಖನಗಳು
ಎಲ್ಲ ಲೇಖನಗಳು
ಇತ್ತೀಚಿನ ಬ್ಲಾಗ್ ಬರಹಗಳು
ಎಲ್ಲ ಕವನಗಳು
ಇತ್ತೀಚಿನ ಚಿತ್ರಗಳು
ಇತ್ತೀಚಿನ ಎಲ್ಲ ಚಟುವಟಿಕೆ
ಇತ್ತೀಚಿನ ಚರ್ಚೆ
ನುಡಿ ಮುತ್ತುಗಳು
ಎಂದೆಲ್ಲ ಆಯ್ಕೆಗಳಿವೆ....
ಅಲ್ಲಿ ನಾ - 'ಇತ್ತೀಚಿನ ಪ್ರತಿಕ್ರಿಯೆಗಳು' ಅಂತ ಈರ್ವೇಡೆ ಕ್ಲಿಕ್ಕಿಸಿ , ಅಲ್ಲಿ ಇತ್ತೀಚೆಗೆ ಬಂದ ಇತ್ತೀಚಿನ ಪ್ರತಿಕ್ರಿಯೆ ಕ್ಲಿಕ್ ಮಾಡಿ ಬರಹಗಳನ್ನ ಮತ್ತು ಪ್ರತಿಕ್ರಿಯೆಗಳನ್ ನೋಡಿ-
ಹಿಡಿಸಿದ ಬರಹಗಳಿಗೆ ಪ್ರತಿಕ್ರಿಯಿಸುವೆ..
ಹಾಗೆಯೇ ಸಂಪದ ಸದಸ್ಯರ-
ಬರಹಗಾರರ ಬಗ್ಗೆ ವಯುಕ್ತಿಕ ವಿವರ- ಮಾಹಿತಿ- ಅವರ ಬರಹಗಳ ಇತಿಹಾಸ ನೋಡಲು ,
ಬರಹ ಬರೆದವರ ಹೆಸರಿನ ಮೇಲೆ ಕ್ಲಿಕ್ಕಿಸಿದಾಗ್ ಅಲ್ಲಿ ಅವರ
ಬರಹಗಳು
ವಿವರ
ಸಂಪದ ಸೇರಿದ ದಿನ
ಎಲ್ಲವೂ ಲಭ್ಯ..
ಹಲ ಬಾರಿ ಬರೀ 'ಇತ್ತೀಚಿನ' ಪ್ರತಿಕ್ರಿಯೆಗಳು ಅಂತ ಇರೋದನ್ನ ಕ್ಲಿಕ್ ಮಾಡಿ ಅಲ್ಲಿನ ಪ್ರತಿಕ್ರಿಯೆಯ ಬರಹಗಳನ್ನಸ್ತೆ ನೋಡಿ-
ಓದಿ-
ಪ್ರತಿಕ್ರಿಯಿಸಿ,
ಹಲ ಬಾರಿ ನಾ 'ಒಳ್ಳೊಳ್ಲೆ ಎಸ್ಟೋ' ಬರಹಗಳು(ಇತ್ತೀಚಿನ ಪ್ರತಿಕ್ರಿಯೆಯಲ್ಲಿ ಸೇರದ್ದವು) ತಪ್ಪಿಸಿಕೊಂಡು ಆಮೇಲೆ ಮತ್ಯಾವತ್ತೋ
ಓದಿರ್ವೇ-
ಪ್ರತಿಕ್ರಿಯಿಸಿರ್ವೇ:))
ಹಾಗಾಗಿ ನಾ 'ಎಲ್ಲ ಲೇಖನಗಳು' ಎಂದು ಈರ್ವೇಡೆ ಕ್ಲಿಕ್ ಮಾಡಿ ಅಲ್ಲಿ ಈರ್ವ ಎಲ್ಲ ಲೇಖನಗಳು(ಕಥೆ-ಕವನ-ಚಿತ್ರ ಎಲ್ಲವೂ ಒಂದೆಡೆ) ನೋಡಿ- ಓದಿ ಪ್ರತಿಕ್ರಿಯಿಸುವೆ..
ಇನ್ನೂ ನಾವೆನಾರ 'ಹೊಸ ಬರಹ' ಬರೆಯಲು ಮತ್ತು ಅದನ್ನು 'ಎಲ್ಲಿ' ಸೇರ್ಸುವುದು(ಯಾವ ವಿಭಾಗದಲ್ಲಿ) ಎಂಬುದಾಕ್ಕೂ ಹೆಚ್ಚಿನ ಶ್ರಮ ಇಲ್ಲ, ನಾವ್ ಬರೆಯುವ ಬರಹದ ವಿಧವನ್ 'ಅದಕ್ಕನುಗುಣವಾಗಿ'
ಕಥೆ-
ಕವನ-
ಬ್ಲಾಗ್
ಇತ್ಯಾದಿ ವಿಭಾಗಕ್ಕೆ ಸೇರಿಸುವ ಕುರಿತು ಮತ್ತು ಅದರ ಸರಳ ವಿವರಣೆಯೂ ಇದೆ...
ಬರಹ 'ಬರೆದಸ್ತೆ' ಅದ್ನ ಸಂಪದಕ್ಕೆ 'ಸೇರಿಸುವುದೂ' ಸರಳ...
ಈಗೀಗ ನೀವು ಗಮನಿಸಿದ್ದೀರಾ?
'ನೀವು ಬರಹ ಸೇರಿಸಿ' ಎಂದಿರುವೆಡೆಯಲ್ಲಿ ಕೆಲ 'ಹೊಸ' ವಿಭಾಗಗಳೂ-ಹೊಸ ವಿನ್ಯಾಸದೊಂದಿಗೆ ಬಂದಿವೆ...
ಆದ್ಕಾಗಿ ಈ ಬರಹದ ಜೊತೆ ಇರೋ ಚಿತ್ರಗಳನ್ನ ನೋಡಿ...
ಇನ್ನೂ ನಾವ್ ಸಂಪದ ಓಪನ್ ಮಾಡಿ 'ಕೆಳಗಡೆ'ನೋಡಿದರೆ ಅಲ್ಲಿ ಸಂಪದದಲ್ಲಿ ಸಧ್ಯ(ಆ ಕ್ಚನಕ್ಕೆ ) ಯಾರು ಆನ್ಲೈನ್ ಇರ್ವರೊ ಆಸ್ಟ್ಯೂ ಸದಸ್ಯರ ಸಂಖ್ಯೆ ತೋರಿಸುತ್ತೆ..
ಈ ಎಲ್ಲ ಆನ್ ಲೈನ್(ಆನ್ ಲೈನ್ ಎಂದಿರುವುದು ಸಂಪದ ನೋಂದಾಯಿತ ಸದಸ್ಯರು ) ಮತ್ತು ಅತಿಥಿ ಓದುಗರು ಯಾರು ಎನ್ನುವುದು ಮಾತ್ರ ಗೊತ್ತಾಗೋಲ್ಲ!!
ಆದರೆ
ಅವರು 'ಅವರೇ' ಇರಬಹುದಾ? ಅಂತ ನೋಡಲು ಮತ್ತೆ 'ಇತ್ತೀಚಿನ ಪ್ರತಿಕ್ರಿಯೆಗಳು' ಮತ್ತು ಇತ್ತೀಚಿನ ಎಲ್ಲ ಲೇಖನಗಳು ಎಂದಿರುವೆಡೆಯಲ್ಲಿ ನೋಡಿ ಅಲ್ಲಿ 'ಹೊಸದಾಗಿ ' ಸೇರಿದ ಪ್ರತಿಕ್ರಿಯೆ ಮತ್ತು ಬರಹಗಳ ಹಿಟ್ಸ್ ಹೆಚ್ ಆಗಿದ್ದಕ್ಕೆ ಈ ಆನ್ ಲೈನ್ ಇರ್ವವ್ರು ಮತ್ತು ಅತಿಥಿ ಓದುಗರೇ ಕಾರಣ ಆಗಿರುತ್ತಾರೆ:))
ಇನ್ನೂ ನಾ ಮುಂಚೆ ಬರಹಗಳಿಗೆ ಪ್ರತಿಕ್ರಿಯೆ ಸೇರಿಸಲು ಥಟ್ಸ್ ಕನ್ನಡ ಕೆ ಹೋಗಿ ಅಲ್ಲಿ ಯಾವ್ಡಾರ 'ಬರಹ' ಆಯ್ಕೆ ಮಾಡಿ ಓದಿ, ಅಲ್ಲಿ ಕೆಲಗಡೆ 'ಪ್ರತಿಕ್ರಿಯಿಸಿ' ಎಂದಿರ್ವೇಡೆ 'ಕನ್ನಡ' ಆಯ್ಕೆ ಮಾಡಿ ಅಲ್ಲಿ 'ಟೈಪಿಸಿ' ಸಂಪದಕ್ಕೆ ತಂದು 'ಪೇಸ್ಟ್ 'ಮಾಡುತ್ತಿದ್ದೆ:)
ಆಮೇಲೆ
ಪಾರ್ಥ ಸಾರಥಿ
ಮತ್ತು
ಸಂತೋಷ್ -
ಸತೀಶ್ ಇನ್ನಿತರರ ಸೂಚನೆ -ಸಲಹೆ ಮೇರೆಗೆ 'ಕನ್ನಡ ಸ್ಲೇಟು' ಟ್ರೈ ಮಾಡಿದೆ ಅದೂ, ಸರಿ ಅನ್ನಿಸದೇ, ಮತ್ತೆ 'ಕ್ವಿಲ್ ಪ್ಯಾಡ್' ಎಂಬ ಅತ್ಯುತ್ತಮ ಟ್ರಾನ್ಸ್ಲೇಟರ್ ಗೆ ಬಂದು ಈಗ ಇಲ್ಲಿ ಆರಾಮಗಿ ಟೈಪ್ ಮಾಡಿ ಸಂಪದಕ್ಕೆ ಸೇರಿಸುತ್ತಿರ್ವೇ..
ಸಂಪದದಲ್ಲಿಯೂ ಕನ್ನಡವನ್ 'ನೇರವಾಗಿ ಟೈಪಿಸಿ ' ಬರಹ ಸೇರ್ಸುವ 'ವ್ಯವಸ್ತೆ 'ಇದೆ ಆದರೆ ಅದು ನನಗೆ ಇನ್ನೂ ಕರಗತ ಆಗಿಲ್ಲ.,..
ಈಗಂತೂ ಸಧ್ಯಕ್ಕೆ 'ಕ್ವಿಲ್ ಪ್ಯಾಡ್ ' ಉಪಯೋಗಿಸುತ್ತಿರ್ವೇ, ವ್ಯಾಕರಣ ದೋಷ ನಿವಾರಿಸಲು ಅಲ್ಲಿ 'ವ್ಯವಸ್ತೆ' ಇದೆ.. ನಮ್ 'ನುಡಿ ಮತ್ತು ಬರಹ' ವನ್ನ ಉಪಯೋಗಿಸುವ ವಿಧಾನವೂ ನನ್ನ ಕರಗತವಾಗಿಲ್ಲ...
ಈಗ ನನಗೆ ನೀವೆಲ್ಲ ಸಂಪದಿಗರು- ಸಂಪದವನ್ನ 'ಹೇಗೆ' ಓಪನ್ ಮಾಡಿ ಒದುವಿರೊ ಎನ್ನುವ ಕುತೂಹಲ....
--------------------------------------------------------------------------------------
ವಿ - ಸೂ
ಆ ಚಿತ್ರಗಳ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುವುದು, ಇನ್ನೂ ಜೂಮ್ ಮಾಡಿ ನೋಡಲು X ಕ್ಲಿಕ್ಕಿಸಿ...
Rating
Comments
ಉ: ಸಂಪದವನ್ನ -ನಾ ಓದುವ ರೀತಿ .........
ಉ: ಸಂಪದವನ್ನ -ನಾ ಓದುವ ರೀತಿ .........
In reply to ಉ: ಸಂಪದವನ್ನ -ನಾ ಓದುವ ರೀತಿ ......... by ಸುಮ ನಾಡಿಗ್
ಉ: ಸಂಪದವನ್ನ -ನಾ ಓದುವ ರೀತಿ .........
ಉ: ಸಂಪದವನ್ನ -ನಾ ಓದುವ ರೀತಿ .........
ಉ: ಸಂಪದವನ್ನ -ನಾ ಓದುವ ರೀತಿ .........
ಉ: ಸಂಪದವನ್ನ -ನಾ ಓದುವ ರೀತಿ .........
ಉ: ಸಂಪದವನ್ನ -ನಾ ಓದುವ ರೀತಿ .........
In reply to ಉ: ಸಂಪದವನ್ನ -ನಾ ಓದುವ ರೀತಿ ......... by santhosh_87
ಉ: ಸಂಪದವನ್ನ -ನಾ ಓದುವ ರೀತಿ .........
ಉ: ಸಂಪದವನ್ನ -ನಾ ಓದುವ ರೀತಿ .........
In reply to ಉ: ಸಂಪದವನ್ನ -ನಾ ಓದುವ ರೀತಿ ......... by shreekant.mishrikoti
ಉ: ಸಂಪದವನ್ನ -ನಾ ಓದುವ ರೀತಿ ..:ಗೂಗಲ್ ರೀಡರ್ ....??