ಒಂದು ಕವನ-ಮತ್ತು--- ಕಾರಣ... (ತೋಚಿದ್ದು-ಗೀಚಿದ್ದು)
ಕವನ
ಬರೆಯಲೇ ಬೇಕು ಒಂದು ಕವನ
ಅದ್ಕೆ ಬೇಕು -ಒಂದು ಕಾರಣ
ಬೇಕು ಅದ್ಕೆ
ಪ್ರಶಾಂತ 'ವಾತಾವರಣ'
ಅದ್ಕೆ ಹುಡುಕಿಕೊಂಡು ಹೊರಟೆ ನಾ- ಒಂದು ಕಾನನ!!
ಗೀಚ ಹೊರಟೆ ಒಂದು ಕವನ
ಸುತ್ತ ಮುತ್ತ -ಭರೀ ಶಬ್ದ
ಹಕ್ಕಿ-ಪಿಕ್ಕಿ
ಗಳ ಕಲರವ
ಮನ ಆಯ್ತು ಕಲ್ಲೆಸೆದ ಕೊಳ,
ಕಲ್ಲೆಸೆದು ಹಕ್ಕಿಗಳ ಓಡಿಸಿ,
ಮತ್ತೆ ಬರೆಯ ಹೊರಟೆ ಕವನ,
ನಿಂತಿತು ಲೇಖನ
ಅದ್ಕೆ ಕಾರಣ?
ನೀರವ ಮೌನ.
ಅರಿಯಿತು ಮನ
ಚಿಂತೆ 'ಇಲ್ಲದವನಿಗೆ' -ಸಂತೇಲೂ 'ನಿದ್ಧೆ' ....!!
ಬರೆಯಲು ಕವನ
ಬೇಕಿಲ್ಲ
ಏನೊಂದು ಕಾರಣ...
(ತೋಚಿದ್ದು-ಗೀಚಿದ್ದು)
ಚಿತ್ರ ಮೂಲ :
http://stem.sfasu.edu/
Comments
ಉ: ಒಂದು ಕವನ-ಮತ್ತು--- ಕಾರಣ... (ತೋಚಿದ್ದು-ಗೀಚಿದ್ದು)
In reply to ಉ: ಒಂದು ಕವನ-ಮತ್ತು--- ಕಾರಣ... (ತೋಚಿದ್ದು-ಗೀಚಿದ್ದು) by mmshaik

In reply to ಉ: ಒಂದು ಕವನ-ಮತ್ತು--- ಕಾರಣ... (ತೋಚಿದ್ದು-ಗೀಚಿದ್ದು) by asuhegde
ಉ: ಒಂದು ಕವನ-ಮತ್ತು--- ಕಾರಣ... (ತೋಚಿದ್ದು-ಗೀಚಿದ್ದು)
ಉ: ಒಂದು ಕವನ-ಮತ್ತು--- ಕಾರಣ... (ತೋಚಿದ್ದು-ಗೀಚಿದ್ದು)
ಉ: ಒಂದು ಕವನ-ಮತ್ತು--- ಕಾರಣ... (ತೋಚಿದ್ದು-ಗೀಚಿದ್ದು)
In reply to ಉ: ಒಂದು ಕವನ-ಮತ್ತು--- ಕಾರಣ... (ತೋಚಿದ್ದು-ಗೀಚಿದ್ದು) by ಗಣೇಶ

In reply to ಉ: ಒಂದು ಕವನ-ಮತ್ತು--- ಕಾರಣ... (ತೋಚಿದ್ದು-ಗೀಚಿದ್ದು) by Shreekar