ನಾಚಿಕೆಗೆಟ್ಟ ಕಣ್ಣುಗಳು!!
ಕವನ
ನೀ ನನ್ನ ಕೊಡವಿಹೋದರೂ
ನಿನಗಾಗಿ ತುಡಿಯುತಿದೆ
ಈ ತುಚ್ಛ ಮನ!
ಹೊಸಕಿಹೋದ ಆಶಯಗಳಿಗೆ
ಮರುಜೀವ ಬರಿಸುವ
ಹತಾಶ ಪ್ರಯತ್ನದೊಂದಿಗೆ
ಕಳೆದುಹೋದ ಕಣ್ಣೀರುಗಳಿಗೆ
ಸಾಂತ್ವನವ ಕಾರಣಿಸುವ
ವಿವಶ ಸಂದಿಗ್ಧವ ದೂಷಿಸುತ
ಘಟಿಸಿ ಮರೆಯಾದ
ದಿಕ್ಕು ದೆಸೆ ಬೇರಾಗಿಸಿದ
ವಿಧಿ ವೈಚಿತ್ರ್ಯವ ಹಳಿಯುತ
ಫಕ್ಕನೆ ಕಣ್ಗೊರೆಯುವ
ಮುಂಗಾರಿನ ಮಿಂಚಂತೆ
ಒಮ್ಮೆಯಾದರೂ ನೀ ಬಂದು ನಿಲ್ಲುವೆಯೆಂದು
ಇನ್ನೂ ಕಾದಿವೆ ನಾಚಿಕೆಗೆಟ್ಟ ಈ ನನ್ನ ಕಣ್ಣುಗಳು!!
Comments
ಉ: ನಾಚಿಕೆಗೆಟ್ಟ ಕಣ್ಣುಗಳು!!
In reply to ಉ: ನಾಚಿಕೆಗೆಟ್ಟ ಕಣ್ಣುಗಳು!! by venkatb83
ಉ: ನಾಚಿಕೆಗೆಟ್ಟ ಕಣ್ಣುಗಳು!!
ಉ: ನಾಚಿಕೆಗೆಟ್ಟ ಕಣ್ಣುಗಳು!!
In reply to ಉ: ನಾಚಿಕೆಗೆಟ್ಟ ಕಣ್ಣುಗಳು!! by rohith p vitla
ಉ: ನಾಚಿಕೆಗೆಟ್ಟ ಕಣ್ಣುಗಳು!!
ಉ: ನಾಚಿಕೆಗೆಟ್ಟ ಕಣ್ಣುಗಳು!!
In reply to ಉ: ನಾಚಿಕೆಗೆಟ್ಟ ಕಣ್ಣುಗಳು!! by gurudutt_r
ಉ: ನಾಚಿಕೆಗೆಟ್ಟ ಕಣ್ಣುಗಳು!!
ಉ: ನಾಚಿಕೆಗೆಟ್ಟ ಕಣ್ಣುಗಳು!!
ಉ: ನಾಚಿಕೆಗೆಟ್ಟ ಕಣ್ಣುಗಳು!!
In reply to ಉ: ನಾಚಿಕೆಗೆಟ್ಟ ಕಣ್ಣುಗಳು!! by harishsharma.k
ಉ: ನಾಚಿಕೆಗೆಟ್ಟ ಕಣ್ಣುಗಳು!!