ಒಮ್ಮೊಮ್ಮೆ ಅನ್ಸುತ್ತೆ..
ಒಮ್ಮೊಮ್ಮೆ ಅನ್ಸುತ್ತೆ..
ನಮ್ಮ ಕೆಲಸ ಯಾವಾಗಲು ಸುಲಭ ಮಾಡ್ಕೋಬೇಕು. ಅಂತ.
ಸುಮ್ಮನೆ ಎಷ್ಟೊಂದು ಬಿಳಿಕೂದಲಿಗೆ ಕರಿಬಣ್ಣ ಹಚ್ಚೊಕಿಂತ
ಅಲ್ಲೊಂದು ಇಲ್ಲೊಂದು ಇರೊ ಕರಿ ಕೂದಲಿಗೆ ಬಿಳಿಬಣ್ಣ ಹಚ್ಚೊದು ಸುಲಭ ಅಲ್ವೆ?
ಒಮ್ಮೊಮ್ಮೆ ಅನ್ಸುತ್ತೆ..
ನಮ್ಮಲ್ಲಿ ಕಳ್ರೆ ಜಾಸ್ತಿ ಆಗ್ಬಿಟ್ರ ಅಂತ, ಸುಮ್ನೆ ಊರಿಗೊಂದು ಜೈಲು ಕಟ್ಟೊ ಬದ್ಲು,
ನಾಡಿಗೆ, ಗೋಡೆ ಕಟ್ಸಿಬಿಟ್ರೆ, ಕರ್ಚಾದ್ರು ಉಳಿಯುತ್ತೆ.
ಒಮ್ಮೊಮ್ಮೆ ಅನ್ಸುತ್ತೆ..
ಎಲ್ಲರು ಈ ಹೊಸ ಟೆಕ್ನಾಲಜಿ, ಕ್ಯಾಮ್ರ , ಎಲ್ಲದ್ರು ಬಗ್ಗೆ ಹುಷಾರಿರಬೇಕು. ಅಂತ.
ನೋಡಿ ವಿರೋದ ಪಕ್ಷವೆಲ್ಲ ಸೇರಿದ್ರು ಮಾಡಕ್ಕಾಗದ ಕೆಲ್ಸಾನ ,
ಒಂದು ಕ್ಯಾಮ್ರ ಕಣ್ಣು ಮಾಡ್ಬಿಡ್ತು, ಮೂರು ಮೂರು ಜನ ಮಿನಿಷ್ಟ್ರನ್ನ ಒಟ್ಟೊಟ್ಗೆ
ರಾಜ್ನಾಮೆ ಕೊಡೊ ಹಾಗೆ ಮಾಡ್ಬುಡ್ತು!!
Rating
Comments
ಉ: ಒಮ್ಮೊಮ್ಮೆ ಅನ್ಸುತ್ತೆ..
In reply to ಉ: ಒಮ್ಮೊಮ್ಮೆ ಅನ್ಸುತ್ತೆ.. by H A Patil
ಉ: ಒಮ್ಮೊಮ್ಮೆ ಅನ್ಸುತ್ತೆ..
ಉ: ಒಮ್ಮೊಮ್ಮೆ ಅನ್ಸುತ್ತೆ..
In reply to ಉ: ಒಮ್ಮೊಮ್ಮೆ ಅನ್ಸುತ್ತೆ.. by kavinagaraj
ಉ: ಒಮ್ಮೊಮ್ಮೆ ಅನ್ಸುತ್ತೆ..
ಉ: ಒಮ್ಮೊಮ್ಮೆ ಅನ್ಸುತ್ತೆ..
In reply to ಉ: ಒಮ್ಮೊಮ್ಮೆ ಅನ್ಸುತ್ತೆ.. by bhalle
ಉ: ಒಮ್ಮೊಮ್ಮೆ ಅನ್ಸುತ್ತೆ..
ಉ: ಒಮ್ಮೊಮ್ಮೆ ಅನ್ಸುತ್ತೆ..
In reply to ಉ: ಒಮ್ಮೊಮ್ಮೆ ಅನ್ಸುತ್ತೆ.. by makara
ಉ: ಒಮ್ಮೊಮ್ಮೆ ಅನ್ಸುತ್ತೆ..
In reply to ಉ: ಒಮ್ಮೊಮ್ಮೆ ಅನ್ಸುತ್ತೆ.. by venkatb83
ಉ: ಒಮ್ಮೊಮ್ಮೆ ಅನ್ಸುತ್ತೆ..
In reply to ಉ: ಒಮ್ಮೊಮ್ಮೆ ಅನ್ಸುತ್ತೆ.. by makara
ಉ: ಒಮ್ಮೊಮ್ಮೆ ಅನ್ಸುತ್ತೆ..
ಉ: ಒಮ್ಮೊಮ್ಮೆ ಅನ್ಸುತ್ತೆ..
In reply to ಉ: ಒಮ್ಮೊಮ್ಮೆ ಅನ್ಸುತ್ತೆ.. by Jayanth Ramachar
ಉ: ಒಮ್ಮೊಮ್ಮೆ ಅನ್ಸುತ್ತೆ..
In reply to ಉ: ಒಮ್ಮೊಮ್ಮೆ ಅನ್ಸುತ್ತೆ.. by Shreekar
ಉ: ಒಮ್ಮೊಮ್ಮೆ ಅನ್ಸುತ್ತೆ..
In reply to ಉ: ಒಮ್ಮೊಮ್ಮೆ ಅನ್ಸುತ್ತೆ.. by manju787
ಉ: ಒಮ್ಮೊಮ್ಮೆ ಅನ್ಸುತ್ತೆ..
ಉ: ಒಮ್ಮೊಮ್ಮೆ ಅನ್ಸುತ್ತೆ..
In reply to ಉ: ಒಮ್ಮೊಮ್ಮೆ ಅನ್ಸುತ್ತೆ.. by venkatb83
ಉ: ಒಮ್ಮೊಮ್ಮೆ ಅನ್ಸುತ್ತೆ..
In reply to ಉ: ಒಮ್ಮೊಮ್ಮೆ ಅನ್ಸುತ್ತೆ.. by partha1059
ಉ: ಒಮ್ಮೊಮ್ಮೆ ಅನ್ಸುತ್ತೆ..