ನಾ ಭಾಗ್ಯಶಾಲಿ ಕಣೇ!
ಚಿತ್ರ

ನಾ ಭಾಗ್ಯಶಾಲಿ ಕಣೇ!
ನಿನ್ನ ಕಣ್ಣರೆಪ್ಪೆಗಳು ಕೂಡಲು ಅಲ್ಲೇ ನನ್ನ ಇರುಳು
ನನಗೆ ಮುಂಜಾವು ತೆರೆದಾಗ ನಿನ್ನ ಈ ಕಣ್ಣುಗಳು
ನಿನ್ನ ಕರಿ ಮುಂಗುರುಳ ಮೋಡಗಳ ಮರೆಯಿಂದ
ಸರಿದು ಬಂದಂತಿದೆ ಚಂದಿರ ಈ ಮುಖಾರವಿಂದ
ಮಾತು ಬೇಕಾಗಿಯೇ ಇಲ್ಲ ನಿನ್ನ ಮೌನಕ್ಕಿದೆ ಅರ್ಥ
ನಾನು ಮಾತನಾಡಿದರೂ ಎಲ್ಲಾ ಅನರ್ಥ ಅಪಾರ್ಥ
ಇದು ನನ್ನ ಸೌಭಾಗ್ಯವೋ ಅಲ್ಲಾ ಕನಸೋ ಕಾಣೆ
ನಿನ್ನ ಸನಿಹವಿದ್ದಷ್ಟು ಹೊತ್ತು ನಾ ಭಾಗ್ಯಶಾಲಿ ಕಣೇ
********************************
ಚಿತ್ರ ಕೃಪೆ: ಪ್ರಕಾಶ್ ಹೆಗಡೆ
Rating
Comments
ಉ: ನಾ ಭಾಗ್ಯಶಾಲಿ ಕಣೇ!
In reply to ಉ: ನಾ ಭಾಗ್ಯಶಾಲಿ ಕಣೇ! by partha1059
ಉ: ನಾ ಭಾಗ್ಯಶಾಲಿ ಕಣೇ!
ಉ: ನಾ ಭಾಗ್ಯಶಾಲಿ ಕಣೇ!
ಉ: ನಾ ಭಾಗ್ಯಶಾಲಿ ಕಣೇ!