ಪ್ರಕೃತಿ ಆರಾಧಕನಾಗು

ಪ್ರಕೃತಿ ಆರಾಧಕನಾಗು

ಪ್ರಕೃತಿ ಒಲಿದೊಡೆ ಸಕಲ ಸಂಪದವು

ಪ್ರಕೃತಿ ಮುನಿದೊಡೆ ಉಳಿವೆಲ್ಲಿ ಜಗಕೆ

ಪ್ರಕೃತಿಯೇ ಜೀವನ, ದೈವ ಸರ್ವಸ್ವ

ಪ್ರಕೃತಿ ಆರಾಧಕನಾಗು - ನನ ಕಂದ ||

Rating
No votes yet

Comments