ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ!
ಕವನ
ಕಂಡ ಕನಸು ನನಸಾಗುವ
ಕಾಲ ಬಂದಿದೆ
ನಿನ್ನ ಆಗಮನದ ಕ್ಷಣಗಳಿಗೆ
ನಾ ಕಾದಿಹೆ
ಮೆಲ್ಲಮೆಲ್ಲನೆ ಹೆಜ್ಜೆಯಿಡುತ್ತಾ ನೀ
ನನ್ನನು ಹುಡುಕುತಲಿದ್ದೆ
ನಾಚಿ ನಿಂತ ನಿನ್ನನು
ಕಣ್ಸನ್ನೆಯಲ್ಲೇ ಕರೆದೆ
ಬಳಿ ಬಂದ ನಿನ್ನನು
ನಾ ಕೈ ಹಿಡಿದು ನಡೆದೆ
ನಿನ್ನ ಕೋಮಲ ಸ್ಪರ್ಶದ
ಹಿತಕೆ ನಾ ಕಣ್ದೆರೆದೆ
ನನಸಾಗಬೇಕಿದ್ದ ಕನಸು
ಕನಸಾಗಿಯೇ ಕಣ್ಮುಂದೆ ಕುಳಿತಿದೆ
Comments
ಉ: ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ!
In reply to ಉ: ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ! by RAMAMOHANA
ಉ: ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ!
ಉ: ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ!
In reply to ಉ: ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ! by venkatb83
ಉ: ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ!
In reply to ಉ: ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ! by ಭಾಗ್ವತ
ಉ: ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ!
In reply to ಉ: ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ! by venkatb83
ಉ: ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ!
ಉ: ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ!
In reply to ಉ: ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ! by harishsharma.k
ಉ: ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ!
ಉ: ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ!
In reply to ಉ: ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ! by kamath_kumble
ಉ: ಕನಸು ಕನಸಾಗಿಯೇ ಕಣ್ಮುಂದೆ ಕುಳಿತಿದೆ!