'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!
ಕಳೆದ ವಾರದಕೊನೆಗೆ ಅಂಕಿತದಿಂದ ಒಂದು ಹೊತ್ತಿಗೆ ಕೊಂಡ್ಕೊಂಡೆ.
ಹೊತ್ತಿಗೆ: ಅಲ್ಲಮಪ್ರಬು ಮತ್ತು ಶಯ್ವ ಪ್ರತಿಬೆ
ಬರಹಗಾರ: ಡಿ.ಆರ್. ನಾಗರಾಜ್
ಬೆಳಕು ತೋರಿದವರು: ಅಕ್ಶರ ಪ್ರಕಾಶನ ಹೆಗ್ಗೋಡು, ಸಾಗರ
ಇದರಾಗೆ ಅವರು ಹಲವು ತಲೆಮೆಯ ವಿಶ್ಯಗಳನ್ನು ಎತ್ತಿದ್ದಾರೆ. ಅದರಲ್ಲಿ ಒಂದನ್ನು ಇಲ್ಲಿ ಚರ್ಚೆ ಮಾಡಬಹುದು.
ಡಿ.ಆರ್.ನಾಗರಾಜ್ ಬರೆಯುತ್ತ
"...ಸುರೇಂದ್ರನಾತದಾಸಗುಪ್ತ ಇಂಡಿಯಾದ ತತ್ವಶಾಸ್ತ್ರದಲ್ಲಿ ದೊಡ್ಡ ಹೆಸರು. ಆದರೆ ಅವರ ಈ ಮಾತು ಸಿಟ್ಟು ತರಿಸುವಂತಹುದು.
'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ'..."
ಬೇರೆ ದ್ರಾವಿಡ ನುಡಿಗಳು ಹಾಗಿರಲಿ. ಬರೀ ಕನ್ನಡದ ನಿಬ್ಬರದ/ವಿಶೇಶತೆ ಬಗ್ಗೆ ನೋಡುಮ:-
೧) ಕವಿರಾಜಮಾರ್ಗದಲ್ಲಿ ಕನ್ನಡದ್ದೇ ಆದ ಸಾಹಿತ್ಯದ ಗುಣಗಳನ್ನು ಎತ್ತಿ ಹಿಡಿಯಲಾಗಿದೆ. ಮಾದರಿ: ದ್ವನ್ಯಾಲಂಕಾರ ಕನ್ನಡದ್ದೇ
೨) ಕನ್ನಡದಲ್ಲಿರುವ ವಚನಗಳ ತೆರದಿ ಸಕ್ಕದದಲ್ಲಿ ಸಾಹಿತ್ಯ ಸಿಗುತ್ತಾ?
೩) ಕನ್ನಡದಲ್ಲಿ ಹೇರಳಾವಾಗಿರುವ ಜನಪದ ಸಾಹಿತ್ಯ ಏನ್ ಕಡಿಮೇನ. ಅವಕ್ಕೆ ಅದರದೇ ಆದ ನಿಬ್ಬರವಿಲ್ಲವೆ?
...
...
ನಾಗರಾಜ್ ರವರು ಹೇಳುವ ಹಾಗೆ ಈ ಪಂಡಿತರು ಕನ್ನಡ ಸಾಹಿತ್ಯವನ್ನು ಸಂಸ್ಕ್ರುತಕ್ಕೊ ಅತ್ವ ಇಂಗಲೀಸ್ ಗೊ ಇಳಿಸಿ ಆಮೇಲೆ ಅಬ್ಯಾಸ ಮಾಡಿದ್ದಾರೆ. ಆದ್ದರಿಂದ ಅವರಿಗೆ ಕನ್ನಡ ಸಾಹಿತ್ಯದ ನಿಬ್ಬರವನ್ನು ಕಂಡುಹಿಡಿಯಲಾಗುವುದಿಲ್ಲ.
ಕನ್ನಡಿಗರಲ್ಲದವರು ಕನ್ನಡದ ಬಗ್ಗೆ ಅರಯ್ಯು ಮಾಡುವಾಗ ಕನ್ನಡದಲ್ಲೆ ಸಾಹಿತ್ಯವನ್ನು ಓದಿ ಅರಯ್ಯು ಮಾಡಿದರೆ ಒಳಿತು.
Comments
ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!
In reply to ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!! by savithru

In reply to ಉ: 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!! by ವೈಭವ