ಭಗತ್

ಭಗತ್

ಕವನ

ಓ ದೇಶ ಪ್ರೇಮಿ ಭಗತ್ ಸಿಂಗನೇ



 


ಕ್ರಾಂತಿ ಕಿಡಿಯಾ ಅಮರ ವೀರನೇ



 


ನಿನಗೆ ಕೋಟಿ ಕೋಟಿ ವಂದನೆ



 


 



 


ಆಂಗ್ಲರ ವಿರುದ್ದ ಸೆಟೆದು ನಿಂತೆ ಅಂದು



 


ನೀ ಇಲ್ಲವಾದೆ ಇಂದು



 


ನಿನ್ನ ನೆನಪು ಅಮರ ಎಂದು ಎಂದು.

Comments