ನೀ ಬಾರದಿರೆ........

ನೀ ಬಾರದಿರೆ........

ಕವನ

ಬಾರದಿದ್ದರೆ ನೀ ಹತ್ರ 

ಆಗದು ಎನ್ನ ಪಾತ್ರ

ಬಾರದು ಪ್ರತಿ ಪತ್ರ

ಒಲಿಯದು ಯಾರದೇ ತಂತ್ರ

 

ಆಗೆನು ನಾ ವಿಚಿತ್ರ

ಬಾ ತೋರು ನಿನ್ನ ಹಸ್ತ್ರ  

ಅಲ್ಲವೇ ನಾ ನಿನ್ನ ಮಿತ್ರ

ನಾ ಪ್ರಿಯ ಗಣಕಯಂತ್ರ , ಪ್ರೀತಿ ಪಾತ್ರ ಮುದ್ರಣ ಯಂತ್ರ 

 

ಇದ್ದುಬಿಡು ನನ್ನ ಹತ್ರ , ನಾ ನಿನ್ನ ಮಿತ್ರ

Comments