ಮೂಡೆ ಒಲಿಯ ಪರಿಚಯ ನಿಮಗೆಲ್ಲರಿಗೂ ಇದೆಯೆ?

ಮೂಡೆ ಒಲಿಯ ಪರಿಚಯ ನಿಮಗೆಲ್ಲರಿಗೂ ಇದೆಯೆ?

ಚಿತ್ರ

ಇದಕ್ಕೆ ಬೇಕಾದ ಹಿಟ್ಟು ಹದವಾಗಿ, ದಪ್ಪವಾಗಿ ಇರಬೇಕು. ಇಡ್ಲಿ ಹಿಟ್ಟು ಸ್ವಲ್ಪ ತೆಳುವಾಗಿರುವುದರಿಂದ, ಕೊಟ್ಟಿಗೆ/ ಮೂಡೆ ಒಲಿಯಲ್ಲಿ ಇದನ್ನು ಹಾಕಿದರೆ ಅದು ಸೋರಿ ಹೋಗುತ್ತದೆ. ನಮ್ಮ ಬೆಂಗಳೂರಿನ ಹತ್ತಿರ ಮೈಸೂರು ರೋಡ್ ನಲ್ಲಿರುವ ಜಾನಪದ ಲೋಕದ ಪಕ್ಕ ಇರುವ ಕಾಮತ್ ಹೋಟೆಲ್ ನಲ್ಲಿ ಮೂಡೆ ಸಿಗುತ್ತದೆ. ಆದರೆ ಮನೆಯಲ್ಲಿ ಮಾಡಿದ ರುಚಿ, ತಿನ್ನುವ ಮಜಾನೆ ಬೇರೆ. ಏನಂತೀರಿ?

ಮಂಗಳೂರಿನ ಮಾರ್ಕೆಟ್ ನಲ್ಲಿ ಇದು ಮಾರಾಟಕ್ಕಿರುತ್ತದೆ. ಮಂಗಳೂರಿನ ಎಲ್ಲ ಹೋಟೆಲ್ ಗಳಲ್ಲೂ ಇದು ಸಿಗುತ್ತದೆ.

ಮೂಡೆ ಒಲಿಯನ್ನು ಯಾವುದರಿಂದ ತಯಾರಿಸುತ್ತಾರೆ ಎಂದು ತಿಳಿಸಬಲ್ಲಿರ?

Rating
No votes yet

Comments